ಚುನಾವಣೆಯಲ್ಲಿ ಗೆದ್ದ ಅಪ್ಪನಿಗೆ ಶ್ರೀ ಮುರಳಿ ಶುಭಾಶಯ

By Naveen

Recommended Video

ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾದ ಶ್ರೀ ಮುರಳಿ ತಂದೆ..! | Filmibeat Kannada

ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆದಿದೆ. ಅದರಲ್ಲಿ ನಿರ್ಮಾಪಕ ಚಿನ್ನೆಗೌಡ ವಿಜಯ ಸಾಧಿಸಿದ್ದು, ಫಿಲ್ಮ್ ಚೆಂಬರ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಚುನಾವಣೆಯಲ್ಲಿ ಗೆದ್ದಿರುವುದು ಚಿನ್ನೆಗೌಡ ಅವರ ಇಡೀ ಕುಟುಂಬಕ್ಕೆ ತುಂಬ ಸಂತೋಷ ತಂದಿದೆಯಂತೆ. ಈ ಸಂತಸವನ್ನು ನಟ ಹಾಗೂ ಚಿನ್ನೆಗೌಡ ಮಗ ಶ್ರೀ ಮುರಳಿ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

srimurali wishes his father Chinne Gowda for becoming KFCC president

''ನಮ್ಮ ಅಪ್ಪಾಜಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹೊಸ ಅಧ್ಯಕ್ಷರಾಗಿದ್ದಾರೆ. ಅವರಿಗೆ ಶುಭಾಶಯ. ನಮ್ಮ ತಂದೆ ಗೆಲುವಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ'' ಎಂದಿದ್ದಾರೆ.

ಅಂದಹಾಗೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ, ಉಪಾದ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಮಂಗಳವಾರ (ಜೂನ್ 26) ರಂದು ಚುನಾವಣೆ ನಡೆದಿದ್ದು, ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಹಾಗೂ ನಿರ್ಮಾಪಕರಾದ ಚಿನ್ನೇಗೌಡ ಅವರು ಆಯ್ಕೆಯಾಗಿದ್ದಾರೆ. ಇವರ ಎದುರು ವಿತರಕ ಮಾರ್ಸ್ ಸುರೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು.

More from Filmibeat

English summary
Kannada actor Srimurali wishes his father Chinne Gowda for becoming KFCC president. Film distributor and producer Chinne Gowda was on tuesday elected president of Karnataka Film Chamber of Commerce (KFCC).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X