»   » ಖಾಕಿ ತೊಟ್ಟು ಪವರ್ ಫುಲ್ ಪೊಲೀಸ್ ಆದ ಶ್ರೀನಗರ ಕಿಟ್ಟಿ

ಖಾಕಿ ತೊಟ್ಟು ಪವರ್ ಫುಲ್ ಪೊಲೀಸ್ ಆದ ಶ್ರೀನಗರ ಕಿಟ್ಟಿ

Posted By:
Subscribe to Filmibeat Kannada

ಇಷ್ಟು ದಿನ ಹೆಚ್ಚಾಗಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಶ್ರೀನಗರ ಕಿಟ್ಟಿ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಆಗಿ 'ಗರುಡ' ಬೇಟೆಗೆ ಕಿಟ್ಟಿ ಮುಂದಾಗಿದ್ದಾರೆ.

ಕನ್ನಡ ನಟರ ಕಿತ್ತಾಟ, ಕಚ್ಚಾಟದ ಬಗ್ಗೆ ಶ್ರೀನಗರ ಕಿಟ್ಟಿ ಏನಂದ್ರು?

'ಗರುಡ' ಎಂಬ ಹೊಸ ಸಿನಿಮಾದಲ್ಲಿ ಕಿಟ್ಟಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಸಂಪತ್ ಕುಮಾರ್ ಎಂಬ ಪೊಲೀಸ್ ಅಧಿಕಾರಿಯಾಗಿ ಅವರು ನಟಿಸುತ್ತಿದ್ದಾರೆ. ಇನ್ನೂ ಅವರ ಮೇಕಿಂಗ್ ಸ್ಟಿಲ್ ಗಳು ಈಗ ರಿಲೀಸ್ ಆಗಿದ್ದು, ಕಿಟ್ಟಿ ಲುಕ್ ಪವರ್ ಫುಲ್ ಆಗಿದೆ.

ಪತ್ನಿಯಿಲ್ಲದೆ 'ತುಳಸಿ ಹಬ್ಬ' ಆಚರಿಸಿದ ಶ್ರೀನಗರ ಕಿಟ್ಟಿ

Srinagara Kitty playing a cop role in 'Garuda'

ಈ ಹಿಂದೆ 'ಸಿಪಾಯಿ' ಸಿನಿಮಾ ಮಾಡಿದ್ದ ನಟ ಸಿದ್ದಾರ್ಥ್ ಮಹೇಶ್ ನಟನೆಯ ಎರಡನೇ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಐಂದ್ರಿತಾ ರೇ ಮತ್ತು ಆಶಿಕಾ ನಾಯಕಿಯರಾಗಿದ್ದಾರೆ. ಧನಂಜಯ್ ಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

English summary
Check out photos : Kannada Actor Srinagara kitty playing a cop role in 'Garuda' kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada