ಕೆಜಿಎಫ್ ರಾಕಿ ನಾಯಕಿಯ ಕಸರತ್ತು ನೋಡಿ!

By Pavithra

Recommended Video

KGF ಸಿನಿಮಾಗಾಗಿ ಬೆವರಿಳಿಸುತ್ತಿರೋ ನಾಯಕಿ | Filmibeat Kannada

ಕೆಜಿಎಫ್ ಸಿನಿಮಾ ಪ್ರತಿ ಹಂತದಲ್ಲಿಯೂ ಸುದ್ದಿ ಮಾಡುತ್ತಲೇ ಇದೆ. ನಿರೀಕ್ಷಿತ ಸಿನಿಮಾಗಳ ಲೀಸ್ಟ್ ನ ಪ್ರಥಮ ಸ್ಥಾನದಲ್ಲಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪಿದೆ. ಇನ್ನು ಚಿತ್ರ ಬಿಡುಗಡೆ ಆಗುವ ವರೆಗೂ ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡದ ನಟಿ ಶ್ರೀನಿಧಿ ಶೆಟ್ಟಿ ಹೊಸ ಕಸರತ್ತನ್ನು ಆರಂಭಿಸಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ ಸಮರ ಕಲೆಯನ್ನು ಕಲಿಯುತ್ತಿದ್ದಾರೆ. ತನ್ನ ಸೌಂದರ್ಯದ ಮೂಲಕ ಎಲ್ಲರನ್ನೂ ಆಕರ್ಷಿಸಿರುವ ನಟ ಶ್ರೀನಿಧಿ ಶೇಟ್ಟಿ ಸದ್ಯ ಕಲರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

Srinidhi Shetty has been practicing Kalaripayattu for the last ten days

ಅಭ್ಯಾಸದ ಸಮಯದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿರುವ ಶ್ರೀನಿಧಿ ಶೆಟ್ಟಿ ಸುಮಾರು ಹತ್ತು ದಿನಗಳಿಂದ ಕಲರಿಪಯಟ್ಟು ಕಲಿಯುತ್ತಿರುವುದಾಗಿ ತಿಳಿಸಿದ್ದು ಕಲೆಯ ಜೊತೆಗೆ ಇಡೀ ವ್ಯವಸ್ಥೆಯನ್ನು ಕಲಿಯುತ್ತಿರುವುದು ಖುಷಿ ಕೊಟ್ಟಿರುವುದಾಗಿ ಬರೆದುಕೊಂಡಿದ್ದಾರೆ.

ಸದ್ಯ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಎಂಟ್ರಿಕೊಡುತ್ತಿರುವ ಶ್ರೀನಿಧಿ ಶೆಟ್ಟಿ ಸಿನಿಮಾಗಾಗಿ ಕಲರಿಪಯಟ್ಟು ಅಭ್ಯಾಸ ಮಾಡುತ್ತಿದ್ದಾರಾ? ಅಥವಾ ಹವ್ಯಾಸಕ್ಕಾಗಿ ಕಲಿಯುತ್ತಿದ್ದಾರಾ? ಈ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ.

More from Filmibeat

English summary
Kannada actress Srinidhi Shetty has been practicing martial arts "Kalaripayattu" for the last ten days. Srinidhi Shetty is the heroine of Yash KGF movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X