»   » ಅಂದು ದರ್ಶನ್ ಗೆ ಅಭಿಮಾನಿಯಾಗಿದ್ದ ನಟಿ ಈಗ ದರ್ಶನ್ ಗೆ ಹೀರೋಯಿನ್.!

ಅಂದು ದರ್ಶನ್ ಗೆ ಅಭಿಮಾನಿಯಾಗಿದ್ದ ನಟಿ ಈಗ ದರ್ಶನ್ ಗೆ ಹೀರೋಯಿನ್.!

Posted By:
Subscribe to Filmibeat Kannada

ಹೊಸದಾಗಿ ಇಂಡಸ್ಟ್ರಿಗೆ ಬಂದ ನಟಿಯರಿಗೆ ಕೆಲವು ನಟರ ಜೊತೆ ಸಿನಿಮಾ ಮಾಡ್ಬೇಕು ಎಂಬ ಆಸೆ ಇರುತ್ತೆ. ಇನ್ನು ಕೆಲವು ನಟರ ಜೊತೆಯಲ್ಲಿ ಸಿನಿಮಾ ಮಾಡಲೇಬೇಕು ಎಂಬ ಕನಸಿರುತ್ತೆ.

ಇಲ್ಲೊಬ್ಬ ನಟಿ, ದರ್ಶನ್ ಅವರ ಅಭಿಮಾನಿಯಾಗಿದ್ದರು. ಆದ್ರೀಗ, ದರ್ಶನ್ ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ದರ್ಶನ್ ಅಭಿಮಾನಿ ಈಗ ನಾಯಕಿನಾ ಎಂದು ತಲೆಕಡೆಸಿಕೊಂಡು ಯೋಚನೆ ಮಾಡ್ಬೇಡಿ. ಅದು ಯಾರು ಅಂತ ನಾವೇ ಹೇಳ್ತಿವಿ.

Sruthi hariharan is a Fan of Darshan

ಹೌದು, ನಾವ್ ಹೇಳುತ್ತಿರುವ ನಟಿ ಶ್ರುತಿ ಹರಿಹರನ್. ಅಂದ್ಹಾಗೆ, ಶ್ರುತಿ ಹರಿಹರನ್ ಈ ಹಿಂದೆ ಅಭಿನಯಿಸಿದ್ದ 'ರಾಟೆ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಗೆ ದೊಡ್ಡ ಅಭಿಮಾನಿಯ ಪಾತ್ರ ಮಾಡಿದ್ದರು. ಈಗ 'ತಾರಕ್' ಚಿತ್ರದಲ್ಲಿ 'ಡಿ-ಬಾಸ್'ಗೆ ನಾಯಕಿ ಆಗಿದ್ದಾರೆ.

ಇನ್ನು ವೈಯಕ್ತಿಕವಾಗಿ ಕೂಡ ದರ್ಶನ್ ಅಂದ್ರೆ, ಶ್ರುತಿಗೆ ಇಷ್ಟ. ದರ್ಶನ್ ಅವರ ತುಂಬ ಚಾರ್ಮಿಂಗ್ ಎಂದು ಅವರ ಬಗ್ಗೆ ಕಾಂಪ್ಲಿಮೆಂಟ್ ಕೊಟ್ಟಿದ್ದರು.

English summary
Kannada actress Shruthi Hariharan is a fan of challenging star Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada