twitter
    For Quick Alerts
    ALLOW NOTIFICATIONS  
    For Daily Alerts

    'ಸೇಂಟ್ ಮಾರ್ಕ್ಸ್ ರಸ್ತೆ'ಯಲ್ಲಿ ಪ್ರಿಯಾಂಕಾ ಉಪೇಂದ್ರ

    |

    ನಟಿ ಪ್ರಿಯಾಂಕಾ ಉಪೇಂದ್ರ ಇಂದು (ನವೆಂಬರ್ 12) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್ ಡೇ ವಿಶೇಷವಾಗಿ ಹೊಸ ಸಿನಿಮಾವೊಂದರ ಪೋಸ್ಟರ್ ಲಾಂಚ್ ಆಗಿದೆ.

    'ಸೇಂಟ್ ಮಾರ್ಕ್ಸ್ ರಸ್ತೆ' ಪ್ರಿಯಾಂಕಾ ಉಪೇಂದ್ರ ನಟನೆಯ ಹೊಸ ಸಿನಿಮಾ. ಈ ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದೆ. ನಟ ಉಪೇಂದ್ರ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇದೊಂದು ಹಾರರ್ ಸಿನಿಮಾವಾಗಿದೆ. ಈ ಹಿಂದೆ ಹಾರರ್ ಸಿನಿಮಾ 'ಮಮ್ಮಿ'ಯಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದರು.

    'ನಿನ್ನ ಸುಂದರ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನೋಡುವೆ' ಪ್ರೀತಿಯ ಮಡದಿಗೆ ಉಪ್ಪಿ ಬರ್ತಡೇ ವಿಶ್'ನಿನ್ನ ಸುಂದರ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನೋಡುವೆ' ಪ್ರೀತಿಯ ಮಡದಿಗೆ ಉಪ್ಪಿ ಬರ್ತಡೇ ವಿಶ್

    ಈ ಸಿನಿಮಾವನ್ನು ಇಬ್ಬರು ನಿರ್ದೇಶಕರು ಸೇರಿ ಮಾಡುತ್ತಿದ್ದಾರೆ. ಇಬ್ಬರ ಹೆಸರನ್ನು ಸೇರಿಸಿ ಮ್ಯಾಗ್ವೇನ್ ಎಂದು ಸ್ಕ್ರೀನ್ ನೇಮ್ ನೀಡಲಾಗಿದೆ. ಈ ಸಿನಿಮಾದ ಶೂಟಿಂಗ್ ಮುಗಿದಿದೆ. ತಮಿಳು ಮತ್ತು ಕನ್ನಡದಲ್ಲಿ ಸಿನಿಮಾ ತೆರೆಗೆ ಬರಲಿದೆ.

    St Marks Road Kannada Movie Poster Released

    ಆರು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆ ನಡೆದ ಕತೆ ಸಿನಿಮಾದಲ್ಲಿ ಇರಲಿದೆ. ಆರ್ ವಿ ಭರತನ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಿನಿಮಾಗೆ ಮ್ಯೂಸಿಕ್ ನೀಡುತ್ತಿದ್ದಾರೆ.

    St Marks Road Kannada Movie Poster Released

    ಜಿಮ್ ಸೇರಿದ ಪ್ರಿಯಾಂಕಾ ಉಪೇಂದ್ರ: ಹೊಸ ಸಿನಿಮಾಗಾಗಿ ವರ್ಕೌಟ್ಜಿಮ್ ಸೇರಿದ ಪ್ರಿಯಾಂಕಾ ಉಪೇಂದ್ರ: ಹೊಸ ಸಿನಿಮಾಗಾಗಿ ವರ್ಕೌಟ್

    ಈ ಸಿನಿಮಾದ ಜೊತೆಗೆ 'ಉಗ್ರಾವತಾರ' ಎಂಬ ಸಿನಿಮಾದಲ್ಲಿಯೂ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ಪ್ರಿಯಾಂಕ ಆಕ್ಷನ್ ಮಾಡಿದ್ದಾರೆ.

    English summary
    St. Marks Road kannada movie poster released.
    Tuesday, November 12, 2019, 20:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X