For Quick Alerts
  ALLOW NOTIFICATIONS  
  For Daily Alerts

  2008 : ಎಂದು ರಜೆ? ಯಾವ ದಿನ ಏನು ವಿಶೇಷ?

  By Staff
  |

  ರಾಜ್ಯ ಸರ್ಕಾರದ 2008ನೇ ಸಾಲಿನ ಸಾರ್ವತ್ರಿಕ ರಜೆಗಳು :

  ಜನವರಿ 15 : ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ
  ಜನವರಿ 26 : ಗಣರಾಜ್ಯೋತ್ಸವ,
  ಮಾರ್ಚ್ 5 : ಮಹಾ ಶಿವರಾತ್ರಿ,
  ಮಾರ್ಚ್ 21 : ಗುಡ್‌ಫ್ರೈಡೆ,
  ಮಾರ್ಚ್ 22 : ಈದ್‌ಮಿಲಾದ್,
  ಏಪ್ರಿಲ್ 7 : ಚಂದ್ರಮಾನ ಯುಗಾದಿ,
  ಏಪ್ರಿಲ್ 14 : ಡಾ. ಅಂಬೇಡ್ಕರ್ ಜಯಂತಿ,
  ಏಪ್ರಿಲ್ 18 : ಮಹಾವೀರ ಜಯಂತಿ,
  ಮೇ 1 : ಕಾರ್ಮಿಕ ದಿನಾಚರಣೆ,
  ಮೇ 8 : ಶ್ರೀ ಬಸವೇಶ್ವರ ಜಯಂತಿ,
  ಆಗಸ್ಟ್ 15 : ಸ್ವಾತಂತ್ರ್ಯ ದಿನಾಚರಣೆ,
  ಸೆಪ್ಟೆಂಬರ್ 3 : ವರಸಿದ್ದಿ ವಿನಾಯಕ ವ್ರತ,
  ಸೆಪ್ಟೆಂಬರ್ 29 : ಮಹಾಲಯ ಅಮಾವಾಸ್ಯೆ,
  ಅಕ್ಟೋಬರ್ 2 : ಖುತುಬ್ ಎ ರಂಜಾನ್/ಮಹಾತ್ಮಾ ಗಾಂಧಿ ಜಯಂತಿ,
  ಅಕ್ಟೋಬರ್ 8 : ಮಹಾನವಮಿ/ ಆಯುಧಪೂಜಾ,
  ಅಕ್ಟೋಬರ್ 9 : ವಿಜಯದಶಮಿ,
  ಅಕ್ಟೋಬರ್ 27 : ನರಕ ಚತುರ್ದಶಿ,
  ಅಕ್ಟೋಬರ್ 29 : ಬಲಿಪಾಡ್ಯಮಿ ದೀಪಾವಳಿ ,
  ನವೆಂಬರ್ 1 : ಕನ್ನಡ ರಾಜ್ಯೋತ್ಸವ,
  ಡಿಸೆಂಬರ್ 8 :ಬಕ್ರೀದ್,
  ಡಿಸೆಂಬರ್ 25 : ಕ್ರಿಸ್‌ಮಸ್.

  ***

  2008ರ ಕೇಂದ್ರ ಸರ್ಕಾರದ ಸಾರ್ವತ್ರಿಕ ರಜೆ :

  (ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಅಧಿಸೂಚನೆಯಲ್ಲಿ 2008ನೇ ಸಾಲಿಗೆ ನೆಗೋಷಿಯಬಲ್ ಇನ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ರಜಾಗಳನ್ನು ಘೋಷಿಸಲಾಗಿದೆ. ಆ ಪಟ್ಟಿ ಇಲ್ಲಿದೆ)

  ಜನವರಿ 26 : ಗಣರಾಜ್ಯೋತ್ಸವ
  ಮಾರ್ಚ್ 5 : ಮಹಾ ಶಿವರಾತ್ರಿ
  ಮಾಚ್ 21 : ಗುಡ್‌ಫ್ರೈಡೆ
  ಮಾರ್ಚ್ 22 : ಈದ್‌ಮಿಲಾದ್
  ಏಪ್ರಿಲ್ 1 : ವಾರ್ಷಿಕ ಬ್ಯಾಂಕ್ ಲೆಕ್ಕ ಪತ್ರ ಮುಕ್ತಾಯ ದಿನ
  ಏಪ್ರಿಲ್ 7 : ಚಂದ್ರಮಾನ ಯುಗಾದಿ,
  ಏಪ್ರಿಲ್ 14 : ಡಾ. ಅಂಬೇಡ್ಕರ್ ಜಯಂತಿ,
  ಮೇ 1 : ಕಾರ್ಮಿಕ ದಿನಾಚರಣೆ,
  ಆಗಸ್ಟ್ 15 : ಸ್ವಾತಂತ್ರ್ಯ ದಿನಾಚರಣೆ,
  ಸೆಪ್ಟೆಂಬರ್ 3 : ವರಸಿದ್ದಿ ವಿನಾಯಕ ವ್ರತ
  ಸೆಪ್ಟೆಂಬರ್ 30 : ಅರ್ಧ ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ
  ಅಕ್ಟೋಬರ್ 2 : ಖುತುಬ್ ಎ ರಂಜಾನ್/ಮಹಾತ್ಮಾ ಗಾಂಧಿ ಜಯಂತಿ
  ಅಕ್ಟೋಬರ್ 9 : ವಿಜಯದಶಮಿ
  ಅಕ್ಟೋಬರ್ 29 : ಬಲಿಪಾಡ್ಯಮಿ ದೀಪಾವಳಿ,
  ನವೆಂಬರ್ 1 : ಕನ್ನಡ ರಾಜ್ಯೋತ್ಸವ
  ಡಿಸೆಂಬರ್ 8 : ಬಕ್ರೀದ್,
  ಡಿಸೆಂಬರ್ 25 : ಕ್ರಿಸ್‌ಮಸ್.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X