ಈ ವಾರ ಸ್ಟ್ರೈಕರ್ ಎಂಟ್ರಿಗೆ ಸಜ್ಜಾಗಿದೆ ಸ್ಯಾಂಡಲ್ ವುಡ್

ಟ್ರೈಲರ್ ಮೂಲಕ ಸ್ಯಾಂಡಲ್ ವುಡ್ ಅಂಗದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ಸ್ಟ್ರೈಕರ್. ಸಿನಿಮಾದ ಕಥೆ ಸಖತ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದ್ದು, ಸಿನಿಮಾ ಪೂರ್ತಿ ಕುತೂಹಲದ ಜಾಡು ಇರೋದು ಖಚಿತವಾಗಿದೆ.

ಪ್ರತಿ ದೃಶ್ಯವೂ ತುಂಬಾ ಕೌತುಕವಾಗಿ ಮೂಡಿ ಬಂದಂತಿದೆ. ಪಾತ್ರಧಾರಿಗಳು ಆಕರ್ಷಣೆಯಾಗಿ ಕಾಣ್ತಿವೆ. ಮೇಕಿಂಗ್ ತುಂಬಾ ಗುಣಮಟ್ಟದಿಂದ ಇದ್ದಂತಿದೆ.

'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಗೂಗ್ಲಿ, ವಜ್ರಕಾಯ ಖ್ಯಾತಿಯ ಸೌರವ್ ಲೋಕಿ ಮತ್ತು ಶಿಲ್ಪಾ ಮಂಜುನಾಥ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

Striker movie will releasing this week

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಚಿತ್ರವನ್ನ ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದು, ಗರುಡಾದ್ರಿ ಆರ್ಟ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿದೆ.

ಬರೀ ಟ್ರೈಲರ್ ನಿಂದಲೇ ಕನ್ನಡ ಸಿನಿಪ್ರಿಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರುವ, ಭರವಸೆ ಮೂಡಿಸಿರುವ ಸ್ಟೈಕರ್ ಇದೇ ವಾರ ರಾಜ್ಯಾದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗ್ತಿದೆ. ಬಿಸಿನೆಸ್ ಲೆಕ್ಕಾಚಾರದಲ್ಲೂ ಈ ಸಿನಿಮಾ ಮೇಲೆ ವಿಶೇಷ ಟಾಕ್ ಶುರುವಾಗಿದ್ದು, ಎಲ್ಲ ವಿಷ್ಯದಲ್ಲೂ ಪಾಸಿಟೀವ್ ಆಗಿ ಕಾಣ್ತಿದೆ.

More from Filmibeat

English summary
Kannada actor Praveen Tej, Saurav Lokesh, Shilpa Manjunath Starrer STRIKER movie will release on february 22nd.
Read more about: praveen ಪ್ರವೀಣ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X