»   » ನಟಿ ಅನುಯ ಭಾಗ್ವತ್ ಆಕ್ಷೇಪಾರ್ಹ ಚಿತ್ರಗಳು ಲೀಕ್: ಎಷ್ಟು ನಿಜ?

ನಟಿ ಅನುಯ ಭಾಗ್ವತ್ ಆಕ್ಷೇಪಾರ್ಹ ಚಿತ್ರಗಳು ಲೀಕ್: ಎಷ್ಟು ನಿಜ?

Posted By:
Subscribe to Filmibeat Kannada

ತಮಿಳು ಚಿತ್ರನಟಿ ಅನುಯಾ ಭಾಗ್ವತ್ ಅವರ ಆಕ್ಷೇಪಾರ್ಹ ಭಂಗಿಯಲ್ಲಿರುವ ಫೋಟೋಗಳು ಸುಚಿ @suchitrakarthik ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹರಿದಾಡುತ್ತಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರೇಡಿಯೋ ಜಾಕಿ ಮತ್ತು ಹಿನ್ನೆಲೆ ಗಾಯಕಿ ಆದ ಸುಚಿತ್ರ ಕಾರ್ತಿಕ್ ಅವರು ಈ ಫೋಟೋಗಳನ್ನು ಲೀಕ್ ಮಾಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ಕಾಲಿವುಡ್ ನಟ ಧನುಷ್, ಸಿಂಬು, ಹಾಡುಗಾರ ಮತ್ತು ಸಂಗೀತ ಸಂಯೋಜಕರಾದ ಅನಿರುಧ್ ರವಿಚಂದರ್, ನಟಿ ಹಂಸಿಕಾ ಮೋಟ್ವಾನಿ, ತ್ರಿಷಾ ಕೃಷ್ಣನ್ ಮತ್ತು ಇತರೆ ಹಲವರ ವೈಯಕ್ತಿಕ ಚಿತ್ರಗಳು ಸಹ ಸುಚಿತ್ರ ಕಾರ್ತಿಕ್ ಅವರ ಹೆಸರಿನ ಟ್ವಿಟರ್ ಖಾತೆಯಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ಈಗ ಬಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ಚಿತ್ರಗಳು ಎಷ್ಟು ರಿಯಲ್ ಅಥವಾ ಫೇಕ್ ಅನ್ನುವುದು ಇನ್ನು ಸಹ ತಿಳಿದು ಬಂದಿಲ್ಲ.

Suchitra Karthik leaks nude pictures of actress Anuya Bhagvath on Twitter! Real or Fake?

ನಟಿ ಅನುಯ ಭಾಗ್ವತ್ ಅವರ ಆಕ್ಷೇಪಾರ್ಹ ಚಿತ್ರಗಳು ಟ್ವಿಟರ್ ನಲ್ಲಿ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ಆನ್ ಲೈನ್ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಸುಚಿತ್ರ ಕಾರ್ತಿಕ್ ಅವರಿಗೆ ಕರೆ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರೇಡಿಯೋ ಜಾಕಿ ಸುಚಿತ್ರ ಕಾರ್ತಿಕ್ ಅವರು ತಮ್ಮ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ತಮ್ಮ ಪರ್ಸನಲ್ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.

ಇನ್ನೂ Suchi@suchitrakarthik ಎಂಬ ಹೆಸರಿನಲ್ಲಿರುವ ಟ್ವಿಟರ್ ಅಕೌಂಟ್ ನಲ್ಲಿ ಮುಂದಿನ ಫೋಟೋಗಳ ರಿಲೀಸ್ 06/03//2017 ಎಂದು ಬರೆಯಲಾಗಿದ್ದು, ಧನುಷ್, ಅಮಲಾ, ಅನುರಿಧ್, ಚಿನ್ಮಯೀ ಹ್ಯಾಶ್ ಟ್ಯಾಗ್ ಪೋಸ್ಟ್ ನಲ್ಲಿವೆ. ಸುಚಿತ್ರ ಕಾರ್ತಿಕ್ ಈಗಾಗಲೇ ಹೊಸ ಖಾತೆಯೊಂದನ್ನು ತೆರೆದಿತ್ತು, ಇದು ನನ್ನ ಹೊಸ ಖಾತೆಯೆಂದು ಟ್ವೀಟ್ ಮಾಡಿದ್ದಾರೆ.

English summary
Nude pictures of actress Anuya Bhagvath were allegedly leaked on Suchitra Karthik’s Twitter account. The images are going viral on the internet, and people have been calling out Suchitra Karthik for this low blow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada