ಸರ್ಬಿಯಾದಲ್ಲಿ ಬರ್ತಡೇ ಸೆಲಬ್ರೆಟ್ ಮಾಡಿದ ಸುದೀಪ್ ದಂಪತಿ

By Pavithra

Recommended Video

ಸರ್ಬಿಯಾದಲ್ಲಿ ಸುದೀಪ್ ದಂಪತಿ ಸೂಪರ್ ಟೈಮ್..!! | Filmibeat Kannada

ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ3' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕಳೆದು ಹದಿನೈದು ದಿನಗಳಿಂದಲೂ ಕಿಚ್ಚ ಸುದೀಪ್ ಹಾಗೂ ತಂಡ ಸರ್ಬಿಯಾದಲ್ಲಿ ಬೀಡು ಬಿಟ್ಟಿದೆ. ಸುದೀಪ್ ಜೊತೆಯಲ್ಲಿ ಪತ್ನಿ ಪ್ರಿಯಾ ಸುದೀಪ್ ಕೂಡ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಚಿತ್ರೀಕರಣದಲ್ಲಿ ಬಿಡುವಾಗಿದ್ದಾಗ ಸುದೀಪ್ ಹಾಗೂ ಪ್ರಿಯಾ ಸರ್ಬಿಯಾ ಸುಂದರ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ವಿಶೇಷ ತಿನಿಸುಗಳ ರುಚಿಯನ್ನು ಸವಿದಿದ್ದಾರೆ. ಅದಷ್ಟೇ ಅಲ್ಲದೆ ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

Sudeep and Priya celebrate the birthday of actor Aftab Shivdasani

ಸುದೀಪ್ ಹುಟ್ಟುಹಬ್ಬವಿರುವುದು ಸೆಪ್ಟೆಂಬರ್ ನಲ್ಲಿ ಇವರಿಬ್ಬರು ಯಾರ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ರು ಅಂತ ಯೋಚನೆ ಮಾಡಬೇಡಿ, ಸುದೀಪ್ ಹಾಗೂ ಪ್ರಿಯಾ ನಟ ಅಫ್ತಾಬ್ ಶಿವದಾಸನಿ ಹಾಗೂ ಅವರ ಪತ್ನಿ ನಿನ್ ದುಸಾಂಜ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

Sudeep and Priya celebrate the birthday of actor Aftab Shivdasani

ಸರ್ಬಿಯಾ ಪ್ರವಾಸದ ಹಾಗೂ ಹುಟ್ಟುಹಬ್ಬದ ಪೋಟೋಗಳನ್ನು ಪ್ರಿಯಾ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್ ಅವರ ಜೊತೆ ಅಲ್ಲಿ ಕಳೆದ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Kannada actor Sudeep and his wife Priya celebrate the birthday of actor Aftab Shivdasani and his wife Nine Dusanja. There are 3 crore movies in Serbia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X