ಮಜಾ ತಂದಿದೆ ಅಪ್ಪು-ಕಿಚ್ಚನ ಟ್ವಿಟ್ಟರ್ ಸಂಭಾಷಣೆ

ನಟ ಸುದೀಪ್ ಹಾಗೂ ಪುನೀತ್ ರಾಜ್ ಕುಮಾರ್ ಒಳ್ಳೆಯ ಗೆಳೆಯರು. ಸದ್ಯ ಸುದೀಪ್ 'ಪೈಲ್ವಾನ್' ಅವತಾರ ತಾಳಿದ್ದರೆ, ಪುನೀತ್ 'ನಟ ಸಾರ್ವಭೌಮ'ನಾಗಿದ್ದಾರೆ.

ಈ ಇಬ್ಬರು ನಟರು ಒಬ್ಬರ ಸಿನಿಮಾಗೆ ಒಬ್ಬರು ಶುಭ ಹಾರೈಸಿದ್ದಾರೆ. ನಿನ್ನೆ ಸುದೀಪ್ 'ನಟ ಸಾರ್ವಭೌಮ' ಸಿನಿಮಾಗೆ ವಿಶ್ ಮಾಡಿದ್ದು, ಇಂದು ಅವರ ಟ್ವೀಟ್ ಸಂಭಾಷಣೆ ಮುಂದುವರೆದಿದೆ.

ಸುದೀಪ್ ಮಾಡಿರುವ ಟ್ವೀಟ್ ಗೆ ಪುನೀತ್ ಧನ್ಯವಾದ ತಿಳಿಸಿದ್ದಾರೆ. 'ಪೈಲ್ವಾನ್' ಸಿನಿಮಾದ ಟೀಸರ್ ನೋಡಿದೆ, ಅದು ಇಂಟ್ರೆಸ್ಟಿಂಗ್ ಆಗಿದೆ ಎಂದಿದ್ದಾರೆ ಅಪ್ಪು. ಇದಕ್ಕೆ ಸುದೀಪ್ ನೀಡಿರುವ ಪ್ರತಿಕ್ರಿಯೆ ಮಜಾ ನೀಡುತ್ತಿದೆ.

 sudeep and puneeth rajkumars funny twitter interactions

''ನನಗೆ ಎರಡು ಆಯ್ಕೆಗಳನ್ನು ನೀಡಲಾಗಿತ್ತು. ಒಂದು ನನ್ನ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳುವುದು. ಮತ್ತೊಂದು ನಾನು ಡ್ಯಾನ್ಸ್ ಮಾಡುವುದು. ಈ ಎರಡರಲ್ಲಿ ನನ್ನ ಆಯ್ಕೆ ಯಾವುದು ಎನ್ನುವುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ನಾನು ನನ್ನ ಜೀವನವನ್ನು ಸುಲಭ ಮಾಡಿಕೊಂಡೆ. ಆದರೆ, ನೀವು ಅದನ್ನು ಅದ್ಬುತವಾಗಿ ಮಾಡಿದ್ದೀರಿ'' ಎಂದು ಕಿಚ್ಚ ಕಾಮಿಡಿ ಮಾಡಿಕೊಂಡಿದ್ದಾರೆ.

ತಮಗೆ ಡ್ಯಾನ್ಸ್ ಮಾಡಲು ಚೆನ್ನಾಗಿ ಬರುವುದಿಲ್ಲ ಎಂದು ಹಾಸ್ಯದ ಮೂಲಕ ಕೇಳಿ ಪುನೀತ್ ಡ್ಯಾನ್ಸ್ ಅನ್ನು ಹೊಗಳಿದ್ದಾರೆ. ಅಂದಹಾಗೆ, ಪುನೀತ್ ಅವರ 'ನಟ ಸಾರ್ವಭೌಮ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಸದ್ಯ ಯೂಟ್ಯೂಬ್ ಟ್ರೆಂಡಿಂಗ್ 1 ನಲ್ಲಿದೆ.

More from Filmibeat

English summary
Kannada actor Sudeep and Puneeth Rajkumar's funny twitter interactions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X