For Quick Alerts
  ALLOW NOTIFICATIONS  
  For Daily Alerts

  ಒಟ್ಟಿಗೆ ಕ್ರಿಕೆಟ್ ಆಡಿದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಸುನಿ

  |

  ಸ್ಯಾಂಡಲ್ ವುಡ್ ಸ್ಟಾರ್ಸ್‌ಗೆ ಕ್ರಿಕೆಟ್‌ ಅಂದ್ರೆ ಬಹಳ ಕ್ರೇಜ್ ಇದೆ. ರಾಜ್ ಕಪ್, ಸಿಸಿಎಲ್, ಕೆಪಿಎಲ್, ಕೆಸಿಸಿ ಅಂತಹ ಟೂರ್ನಿಗಳಲ್ಲಿ ಕನ್ನಡ ನಟರು ಕ್ರಿಕೆಟ್ ಆಡಿದ್ದಾರೆ ಮತ್ತು ಆಡುತ್ತಿದ್ದಾರೆ.

  ಒಟ್ಟಿಗೆ ಕಾಣಿಸಿಕೊಂಡ ಶಿವಣ್ಣ, ಸುದೀಪ್, ಸಿಂಪಲ್ ಸುನಿ | Filmibeat Kannada

  ಶೂಟಿಂಗ್ ಇಲ್ಲದ ಬಿಡುವಿನ ಸಮಯದಲ್ಲೆಲ್ಲಾ ಕೆಲವರು ಕ್ರಿಕೆಟ್ ಆಡುವ ಮೂಲಕ ಟೈಂ ಪಾಸ್ ಮಾಡ್ತಾರೆ. ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟರು ಇಂದು ಒಟ್ಟಿಗೆ ಕ್ರಿಕೆಟ್ ಆಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಡಿಸೆಂಬರ್ 25ರಿಂದ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿ ಶುರುಡಿಸೆಂಬರ್ 25ರಿಂದ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿ ಶುರು

  ಸುದೀಪ್, ಶಿವರಾಜ್ ಕುಮಾರ್, ಸಿಂಪಲ್ ಸುನಿ, ಕಾರ್ತಿಕ್ ಜಯರಾಂ, ಕೆಪಿ ಶ್ರೀಕಾಂತ್, ಸೈಯದ್ ಸಲಾಂ ಸೇರಿದಂತೆ ಹಲವರು ನೆಲಮಂಗಲದ ಆದಿತ್ಯ ಗ್ಲೋಬಲ್ ಗ್ರೌಂಡ್‌ನಲ್ಲಿ ಇಂದು ಕ್ರಿಕೆಟ್ ಆಡಿದ್ದಾರೆ.

  ಕಿಚ್ಚ ಸುದೀಪ್ ಅವರು ಸಮಯ ಬಿಡುವು ಸಿಕ್ಕಾಗೆಲ್ಲಾ ನೆಲಮಂಗಲದಲ್ಲಿ ಕ್ರಿಕೆಟ್ ಆಡ್ತಾರೆ. ನಟ ಗಣೇಶ್, ರವಿಶಂಕರ್ ಗೌಡ, ಪ್ರದೀಪ್ ಸಹ ಪ್ರಾಕ್ಟೀಸ್ ಮಾಡ್ತಾರೆ.

  ಬೈಕ್ ರೈಡ್ ಆಯ್ತು...ಈಗ ಕ್ರಿಕೆಟ್: ಸ್ನೇಹಿತರ ಜೊತೆ ಡಿ-ಬಾಸ್ ಟೈಂ ಪಾಸ್ಬೈಕ್ ರೈಡ್ ಆಯ್ತು...ಈಗ ಕ್ರಿಕೆಟ್: ಸ್ನೇಹಿತರ ಜೊತೆ ಡಿ-ಬಾಸ್ ಟೈಂ ಪಾಸ್

  ವಿಶೇಷ ಅಂದ್ರೆ ಡಿಸೆಂಬರ್ 25 ರಿಂದ ಕಿಚ್ಚ ಸುದೀಪ್ ಅಸೋಸಿಯೇಶನ್ ವತಿಯಿಂದ ಅಭಿಮಾನಿಗಳಿಗಾಗಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಯಾಗಿದೆ. ರಾಜ್ಯ ಎಲ್ಲ ಜಿಲ್ಲೆಗಳಿಂದ ಸುದೀಪ್ ಅಭಿಮಾನಿಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೂರು ದಿನಗಳ ಟೂರ್ನಿ ಇದಾಗಿದ್ದು, ಎರಡನೇ ಆವೃತ್ತಿಯಾಗಿದೆ.

  English summary
  Kannada actor kiccha Sudeep, Shivarajkumar, simple suni, Jk and other stars played cricket together today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X