ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಜೊತೆ ದುಬೈಗೆ ತೆರಳಿದ ಕಿಚ್ಚ ಸುದೀಪ್

Recommended Video

ಕಿಚ್ಚ ಸುದೀಪ್ ಗು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕು ಏನು ಸಂಭಂಧ..? | Sudeep | Oneindia Kannada

ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಪೈರಸಿ ಸಮಸ್ಯೆಯ ನಡುವೆಯೂ ಪೈಲ್ವಾನ್ ಗೆದ್ದ ಖುಷಿಯಲ್ಲಿದ್ದಾರೆ. ಸ್ಟಾರ್ ವಾರ್, ಬಳೆ ಪದದ ವಿವಾದ ಹೀಗೆ ಸಾಕಷ್ಟು ಸಮಸ್ಯೆಗಳ ನಡುವೆ ಕಿಚ್ಚ ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಜೊತೆ ದುಬೈ ಫ್ಲೈಟ್ ಹತ್ತಿದ್ದಾರೆ.

ಕಿಚ್ಚ ಯಾಕೆ ದಿಢೀರನೆ ಕ್ರಿಕೆಟ್ ಟೀಂ ಜೊತೆ ಅದರಲ್ಲೂ ದಕ್ಷಿಣ ಆಫ್ರಿಕ ತಂಡದ ಜೊತೆ ವಿದೇಶಿ ಪ್ರವಾಸ ಹೊರಟಿದ್ದಾರೆ ಅಂತ ಯೋಚಿಸುತ್ತಿದ್ದೀರಾ. ಸುದೀಪ್ ಕೋಟಿಗೊಬ್ಬ-3 ಚಿತ್ರದ ಚಿತ್ರೀಕಣಕ್ಕೆಂದು ಪೋಲಾಂಡ್ ನ ವಾರ್ಸಾಗೆ ಪ್ರಯಾಣ ಬೆಳೆಸಿದ್ದಾರೆ. ಈ ಸಮಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಕೂಡ ಕಿಚ್ಚನ ಜೊತೆಯಾಗಿದೆ.

ಅಂದ್ರೆ ಸುದೀಪ್ ದುಬೈಗೆ ತೆರಳುತ್ತಿದ್ದ ಫೈಟ್ ನಲ್ಲಿ ಸೌತ್ ಆಪ್ರಿಕಾ ಕ್ರಿಕೆಟ್ ಟೀಂ ಕೂಡ ಪ್ರಯಾಣ ಮಾಡುತ್ತಿತ್ತು. ಅದೆ ಫೈಟ್ ನಲ್ಲಿ ಪ್ರಯಾಣ ಬೆಳೆಸಿದ ಸುದೀಪ್ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

Sudeep And South Africa Cricket Team Are Traveled Same Flight To Dubai

"ದುಬೈಗೆ ಹೋಗುತ್ತಿದ್ದ ಫೈಟ್ ನಲ್ಲಿಯೆ ದಕ್ಷಿಣ ಆಫ್ರಿಕಾ ತಂಡದವನ್ನು ನೋಡಿ ತುಂಬ ಖುಷಿಯಾಯಿತು. ಅವರು ಬೇರೆ ಕಡೆ ಹೊರಟಿದ್ದಾರೆ. ನಾನು ಕೋಟಿಗೊಬ್ಬ-3 ಸಿನಿಮಾದ ಚೇಸಿಂಗ್ ಸೀಕ್ವನ್ಸ್ ಗಾಗಿ ವಾರ್ಸಾಗೆ ಹೊರಟಿದ್ದೇನೆ. ಮೊದಲರ್ಧ ಚಿತ್ರೀಕರಣ ಬೆಲ್ ಗ್ರೆಡ್ ನಲ್ಲಿ ಮುಗಿದಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಕ್ರಿಕೆಟಿಕ ತಬ್ರೇಜ್ ಶಮ್ಸಿಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. "ನಿಮ್ಮನ್ನ ಮತ್ತು ನಿಮ್ಮ ತಂಡವನ್ನು ಭೇಟಿಮಾಡಿದ್ದು ಸಂತಸತಂದಿದೆ. ಲ್ಯಾನ್ಸ್ ಕ್ಲುಸೆನರ್ ಸರ್ ಗೆ ನನ್ನ ಕಡೆಯಿಂದ ಬಿಗ್ ಹೆಲೋ ಹೇಳಿ. ಕಳೆದ ವರ್ಷ ಕೆಸಿಸಿ ಟಿ 10ನಲ್ಲಿ ಭಾಗವಹಿಸಿದ್ದರು. ನಿಮ್ಮ ಮುಂದಿನ ಎಲ್ಲ ಪಂದ್ಯಗಳಿಗೆ ನನ್ನ ಶುಭಾಶಯಗಳು" ಎಂದು ಹೇಳಿದ್ದಾರೆ.

More from Filmibeat

English summary
Kannada Actor Sudeep and south Africa cricket team are traveled same flight to Dubai.
Read more about: sudeep cricket ಸುದೀಪ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X