»   » 'ಬಿರಿಯಾನಿ ಮನೆ'ಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸುದೀಪ್-ಪ್ರಿಯಾ ದಂಪತಿ

'ಬಿರಿಯಾನಿ ಮನೆ'ಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸುದೀಪ್-ಪ್ರಿಯಾ ದಂಪತಿ

Posted By:
Subscribe to Filmibeat Kannada
sudeep and his wife inaugurate donne biryani house | Filmibeat Kannada

ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿ ಮುನಿಸು ಮರೆತು ಒಂದಾಗಿದ್ದರು. ಇತ್ತೀಚೆಗಷ್ಟೆ ಪರಸ್ಪರ ಒಪ್ಪಿಗೆ ಮೇರೆಗೆ ತಮ್ಮ ವಿಚ್ಛೇದನ ಅರ್ಜಿಯನ್ನ ಸುದೀಪ್ ಹಾಗೂ ಪತ್ನಿ ಪ್ರಿಯಾ ವಾಪಸ್ ಪಡೆದಿದ್ದರು.

ಮಗಳಿಗಾಗಿ ಒಂದಾದ ಸುದೀಪ್ ದಂಪತಿ: ಕಿಚ್ಚನ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?!

ಸುದೀಪ್ ಹಾಗೂ ಪ್ರಿಯಾ ಅವನ್ನು ಒಟ್ಟಿಗೆ ನೋಡಿ ವರ್ಷಗಳೇ ಆಗಿತ್ತು. ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಸುದೀಪ್ ಮತ್ತು ಪ್ರಿಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸುದೀಪ್ ಆಪ್ತರಲ್ಲಿ ಒಬ್ಬರಾದ ನಟ ಹಾಗೂ ಸಿಸಿಎಲ್ ಆಟಗಾರ ರಾಜೀವ್ ಅವರ 'ದೊನ್ನೆ ಬಿರಿಯಾನಿ ಮನೆ'ಯನ್ನು ಉದ್ಗಾಟನೆ ಮಾಡುವುದಕ್ಕೆ ಕಿಚ್ಚ ಸುದೀಪ್ ಮತ್ತು ಪ್ರಿಯಾ ಒಟ್ಟಿಗೆ ಬಂದಿದ್ದರು.

Sudeep and wife Priya has inaugurated 'Donne biryani mane'

ಇದೇ ವೇಳೆ ಸುದೀಪ್ ಅವರನ್ನು ನೋಡುವುದಕ್ಕೆ ನೂರಾರೂ ಅಭಿಮಾನಿಗಳು ಅಂಗಡಿಯ ಮುಂದೆ ಜಮಾಯಿಸಿದ್ದರು. ಸುದೀಪ್ ದಂಪತಿಯನ್ನು ಒಟ್ಟಿಗೆ ನೋಡಿ ಅವರ ಅಭಿಮಾನಿಗಳು ಕೂಡ ಸಖತ್ ಖುಷಿಯಾದರು.

ನಟ ಸುದೀಪ್ ಸಾಧನೆ ಕಂಡು ಪತ್ನಿ ಪ್ರಿಯಾ ಆಡಿದ ಮಾತುಗಳು ಹೀಗಿವೆ..

Sudeep and wife Priya has inaugurated 'Donne biryani mane'

ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನ ಸುದೀಪ್-ಪ್ರಿಯಾ ವಾಪಸ್ ಪಡೆದಿರುವ ಸಂಗತಿಯನ್ನ ಸ್ವತಃ ಸುದೀಪ್ ಪರ ವಕೀಲರು ಖಚಿತ ಪಡಿಸಿದ್ದರು. ಈ ಮೂಲಕ ಸುದೀಪ್ ದಂಪತಿ ಮತ್ತೆ ಒಟ್ಟಾಗಿ ಜೀವನ ನಡೆಸಲಿದ್ದಾರೆ.

English summary
Actor Sudeep and his wife Priya Sudeep has inaugurated Actor Rajeev's 'Donne biryani mane' today at Bengaluru.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada