For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ಜನ್ಯ ಹುಟ್ಟುಹಬ್ಬ: 'ನಿಮ್ಮ ಏಳು-ಬೀಳು ಎರಡನ್ನೂ ನೋಡಿದ್ದೇನೆ' ಎಂದ ಕಿಚ್ಚನಿಗೆ ಅರ್ಜುನ್ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅರ್ಜುನ್ ಗೆ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ಸ್ ಶುಭಕೋರುತ್ತಿದ್ದಾರೆ.

  Recommended Video

  ಇವರೆಲ್ಲಾ ಕನ್ನಡ ಸಿನಿಮಾಗಳ ಮೂಲಕವೇ ಸೂಪರ್ ಸ್ಟಾರ್ ಆದವರು | Super Star Hailed From Sandalwood

  100ಕ್ಕು ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ಕನ್ನಡ ಗಾಯಪ್ರಿಯರ ಮನ ತಣಿಸುತ್ತಿರುವ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಗೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶುಭಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಸುದೀಪ್ ನಿಮ್ಮ ಏಳು-ಬೀಳು ಎರಡನ್ನೂ ಕಂಡಿದ್ದೇನೆ ಎಂದು ಹೇಳಿದ್ದಾರೆ. ಮುಂದೆ ಓದಿ..

  'ಯಾರೋ ನೀನು ಮಾನವ, ಕೇಳುತಿಹುದು ಕೊರೊನಾ...': ಭಟ್ಟರ ಹಾಡಿನ ಮೋಡಿ'ಯಾರೋ ನೀನು ಮಾನವ, ಕೇಳುತಿಹುದು ಕೊರೊನಾ...': ಭಟ್ಟರ ಹಾಡಿನ ಮೋಡಿ

  ಅರ್ಜುನ್ ಜನ್ಯಗೆ ವಿಶ್ ಗೆ ಮಾಡಿದ ಸುದೀಪ್

  ಅರ್ಜುನ್ ಜನ್ಯಗೆ ವಿಶ್ ಗೆ ಮಾಡಿದ ಸುದೀಪ್

  "ನಿಮ್ಮ ಕಷ್ಟಗಳನ್ನು ನೋಡಿದ್ದೀನಿ. ನಿಮ್ಮ ಬೆಳವಣಿಗೆಗೆ ನಾನು ಸಾಕ್ಷಿಯಾಗಿದ್ದೀನಿ. ಇಮ್ಮ ಏಳು-ಬೀಳನ್ನು ನೋಡಿದ್ದೀನಿ. ಎಲ್ಲವನ್ನೂ ಯಾವಾಗಲು ಅದ್ಭುತವಾಗಿ ಬ್ಯಾಲೆನ್ಸ್ ಮಾಡಿಕೊಂಡು ಬಂದಿದ್ದೀರಿ. ಇವತ್ತು ನೀವು ಎಂಜಾಯ್ ಮಾಡುತ್ತಿರುವ ಯಶಸ್ಸನ ಪ್ರತಿ ಅಂಶಕ್ಕೂ ನೀನು ಅರ್ಹ. ಮತ್ತಷ್ಟು ಯಶಸ್ಸು ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು ನನ್ನ ಗೆಳೆಯ" ಎಂದು ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ.

  ಎಲ್ಲರಲ್ಲೂ ತಂದೆಯನ್ನು ನೋಡಿದೆ: ಅರ್ಜುನ್ ಜನ್ಯ ಭಾವುಕ ನುಡಿಎಲ್ಲರಲ್ಲೂ ತಂದೆಯನ್ನು ನೋಡಿದೆ: ಅರ್ಜುನ್ ಜನ್ಯ ಭಾವುಕ ನುಡಿ

  ಯಾವಾಗಲು ಕೃತಜ್ಞನಾಗಿರುತ್ತೇನೆ ನನ್ನ ಗಾಡ್ ಫಾದರ್

  ಯಾವಾಗಲು ಕೃತಜ್ಞನಾಗಿರುತ್ತೇನೆ ನನ್ನ ಗಾಡ್ ಫಾದರ್

  "ಧನ್ಯವಾದ ಹೇಳಲು ನನ್ನ ಬಳಿ ಪದಗಳಿಲ್ಲ ಸರ್. ತುಂಬ, ತುಂಬಾ ಪ್ರೀತಿ ಮತ್ತು ಯಾವಾಗಲು ಕೃತಜ್ಞನಾಗಿರುತ್ತೇನೆ ನನ್ನ ಗಾಡ್ ಫಾದರ್." ಎಂದು ಅರ್ಜುನ್ ಜನ್ಯ, ಕಿಚ್ಚನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

  ನಿರ್ದೇಶಕ ತರುಣ್ ಸುಧೀರ್ ಶುಭಾಶಯ

  ನಿರ್ದೇಶಕ ತರುಣ್ ಸುಧೀರ್ ಶುಭಾಶಯ

  ಮ್ಯಾಜಿಕಲ್ ಕಂಪೋಸರ್ ಗೆ ನಿರ್ದೇಶಕ ತರುಣ್ ಸುಧೀರ್ ಸಹ ಶುಭಕೋರಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಗೆಳೆಯ ಅರ್ಜುನ್ ಜನ್ಯ. ಅದ್ಭುತ ವರ್ಷ ನಿಮ್ಮದಾಗಲಿ. ಯಾವಾಗಲು ಬೆಂಬಲ ನೀಡುತ್ತಿರುತ್ತೀರಿ. ದೇವರು ಒಳ್ಳೆಯದು ಮಾಡಲಿ" ಎಂದು ಹೇಳಿದ್ದಾರೆ.

  <br />ಅನಾರೋಗ್ಯದಿಂದ ಚೇತರಿಸಿಕೊಂಡ ಅರ್ಜುನ್ ಜನ್ಯ: ಕೆಲಸಕ್ಕೆ ವಾಪಸ್
  ಅನಾರೋಗ್ಯದಿಂದ ಚೇತರಿಸಿಕೊಂಡ ಅರ್ಜುನ್ ಜನ್ಯ: ಕೆಲಸಕ್ಕೆ ವಾಪಸ್

  ನಿರ್ದೇಶಕ ಪ್ರೇಮ್ ಶುಭಾಶಯ

  ನಿರ್ದೇಶಕ ಪ್ರೇಮ್ ಶುಭಾಶಯ

  "ಮ್ಯಾಜಿಕಲ್ ದಿನ. ಪ್ರತಿಯೊಬ್ಬರ ಹಾರ್ಟ್ ಬೀಟ್ ನ ತನ್ನ ಮ್ಯೂಸಿಕ್ನಿಂದ refresh ಮಾಡೋ ನಮ್ಮ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹುಟ್ಟುಹಬ್ಬ" ಎಂದು ವಿಶ್ ಮಾಡಿದ್ದಾರೆ.

  English summary
  Music Director Arjun Janya celebrating his birthday. Sudeep birthday wishes to Arjun Janya.
  Wednesday, May 13, 2020, 15:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X