'ಫಿಲ್ಮಿಬೀಟ್ ಕನ್ನಡ'ದ ಲೇಖನಕ್ಕೆ ಸುದೀಪ್ ಅಭಿನಂದನೆ

ನಟ ಸುದೀಪ್ 'ಫಿಲ್ಮಿಬೀಟ್ ಕನ್ನಡ'ದ ಲೇಖನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೈಲ್ವಾನ್ ಸಿನಿಮಾದ ಬಗ್ಗೆ ಬಗ್ಗೆ ಲೇಖನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

'ಪೈಲ್ವಾನ್' ಸಿನಿಮಾ ಪ್ರಾರಂಭ ಆದಾಗಿನಿಂದ, ಆ ಚಿತ್ರಕ್ಕೂ ಹಿಂದಿಯ 'ಸುಲ್ತಾನ್' ಹಾಗೂ 'ದಂಗಲ್' ಸಿನಿಮಾಗಳಿಗೂ ಹೋಲಿಕೆ ಮಾಡಲಾಗುತ್ತಿತ್ತು. ಆದರೆ, ಸಿನಿಮಾ ವೀಕ್ಷಿಸಿದ ನಂತರ ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಲೇಖನ ಪ್ರಕಟ ಮಾಡಿದ್ದು, ಆ ಚಿತ್ರಗಳಿಗೂ ಈ ಸಿನಿಮಾಗೆ ಸಂಬಂಧ ಇಲ್ಲ ಎಂದು ಸ್ವಷ್ಟಪಡಿಸಿತ್ತು.

Sudeep Congratulate To Filmibeta Kannada

''ಆ 'ಸುಲ್ತಾನ್', 'ದಂಗಲ್' ಬೇರೆ, ಈ ಪೈಲ್ವಾನೇ ಬೇರೆ'' ಎನ್ನುವ ಶೀರ್ಷಿಕೆಯಲ್ಲಿ ಬಂದ ಲೇಖನವನ್ನು ರೀ ಟ್ವೀಟ್ ಮಾಡಿರುವ ಸುದೀಪ್, ''ನಾನು ಈ ಮಾತಿಗಾಗಿ ಕಾಯುತ್ತಿದ್ದೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅದೇ ಬೇರೆ ಇದೇ ಬೇರೆ
'ದಂಗಲ್' ಹಾಗೂ 'ಸುಲ್ತಾನ್' ಚಿತ್ರಗಳ ರೀತಿ 'ಪೈಲ್ವಾನ್' ಕೂಡ ಕುಸ್ತಿಯ ಬಗ್ಗೆ ಇರುವ ಸಿನಿಮಾ. ಹೀಗಾಗಿ ಅನೇಕರು ಇದನ್ನು ಆ ಚಿತ್ರಗಳಿಗೆ ಹೋಲಿಕೆ ಮಾಡುತ್ತಿದ್ದರು. ಆದರೆ, ಆ ಸಿನಿಮಾಗಳ ಕಥೆಗೂ ಈ ಸಿನಿಮಾದ ಕಥೆಗೂ ಯಾವುದೇ ಸಂಬಂಧ ಇಲ್ಲ. ಚಿತ್ರದ ನಿರೂಪಣೆ ಕೂಡ ಸಂಪೂರ್ಣ ಬೇರೆ ಇದೆ.

More from Filmibeat

English summary
'Pailwan' Sudeep Congratulate To Filmibeta Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X