ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಹೊಸ ಮೈಲಿಗಲ್ಲು

By Bharathkumar

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸ್ಯಾಂಡಲ್ ವುಡ್ ನಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ತಮ್ಮ ಚಿತ್ರಗಳ ಮೂಲಕ ಮಾತ್ರವಲ್ಲದೇ, ಸಾಮಾಜಿಕ ಕಾಳಜಿ ಮೂಲಕವೂ ಕಿಚ್ಚ ಅಭಿಮಾನಿಗಳನ್ನ ಗಳಿಸಿದ್ದಾರೆ.

ಸುದೀಪ್ ಗೆ ಕರ್ನಾಟಕದ ಆಚೆಯೂ ಅಭಿಮಾನಿಗಳು ಇದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ, ಸುದೀಪ್ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿರುವ ನಟ.

Sudeep Cross 5 Lakh Followers On Twitte

ಇಷ್ಟೇಲ್ಲಾ ಯಾಕೆ ಹೇಳುತ್ತಿದ್ದೇವೆ ಅಂದ್ರೆ, ಸುದೀಪ್ ಅವರು ಈಗೊಂದು ಹೊಸ ಸಾಧನೆ ಮಾಡಿದ್ದಾರೆ. ಹೌದು, ಟ್ವಿಟ್ಟರ್ ನಲ್ಲಿ 5 ಲಕ್ಷ ಪಾಲೋವರ್ಸ್ ಹೊಂದುವ ಮೂಲಕ ಕನ್ನಡದ ಮೊದಲ ಹಾಗೂ ಏಕೈಕ ನಟ ಎನಿಸಿಕೊಂಡಿದ್ದಾರೆ.

Sudeep Cross 5 Lakh Followers On Twitter

ಟ್ವಿಟ್ಟರ್ ನಲ್ಲಿ 5 ಲಕ್ಷ ಪಾಲೋವರ್ಸ್ ಹೊಂದುವ ಮೂಲಕ ಹೊಸ ದಾಖಲೆ ಬರೆದ ಸುದೀಪ್ ಅಭಿಮಾನಿಗಳಿಗೆ ಧನ್ಯವಾದಗಳನ್ನ ತಿಳಿಸಿದ್ದು, ''500k ಫಾಲೋವರ್ಸ್, ಥ್ಯಾಂಕ್ ಯೂ ಆಲ್'' ಎಂದು ಟ್ವೀಟ್ ಮಾಡಿದ್ದಾರೆ.

Sudeep Cross 5 Lakh Followers On Twitte

ಇನ್ನೂ ಕಿಚ್ಚ ಸುದೀಪ್ ಹೊರತು ಪಡಿಸಿದರೇ, ನಟ ಉಪೇಂದ್ರ 1.7 ಲಕ್ಷ, ದರ್ಶನ್ 1.2 ಲಕ್ಷ ಫಾಲೋವರ್ಸ್ ಗಳನ್ನ ಟ್ವಿಟ್ಟರ್ ನಲ್ಲಿ ಹೊಂದಿದ್ದಾರೆ.

More from Filmibeat

English summary
Kannada Actor-Director Sudeep has now got himself over 5 lakh followers on Twitter, thereby making him one among the most popular Kannada stars in the virtual world. Among the top male actors in the Kannada film industry, Sudeep leaves almost everybody far behind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X