'ಪೈಲ್ವಾನ್' ನೋಡಿ ಸುದೀಪ್ ಮಗಳು ಸಾನ್ವಿ ಹೇಳಿದ್ದು ಒಂದೇ ಮಾತು

Recommended Video

Pailwaan : ಅಭಿಮಾನಿಗಳ ಜೊತೆ ಅಪ್ಪನ ಸಿನಿಮಾ ನೋಡಿದ ಮಗಳು..? | Sudeep | FILMIBEAT KANNADA

'ಪೈಲ್ವಾನ್' ಸಿನಿಮಾವನ್ನು ಅಭಿಮಾನಿಗಳು ಅಪ್ಪಿಕೊಂಡಿದ್ದಾರೆ. ಪ್ರಾಮುಖವಾಗಿ ಸಿನಿಮಾದ ಸಂದೇಶ, ಸುದೀಪ್ ನಟನೆ ಎಲ್ಲರಿಗೂ ಇಷ್ಟ ಆಗಿದೆ.

'ಪೈಲ್ವಾನ್' ಸಿನಿಮಾವನ್ನು ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆಗೆ ಸುದೀಪ್ ನೋಡಿದ್ದಾರೆ. ಸಿನಿಮಾ ನೋಡಿದ ಕಿಚ್ಚನ ಮಗಳು ಒಂದೇ ಮಾತಿನಲ್ಲಿ ತನ್ನ ಅಭಿಪ್ರಾಯ ಹೇಳಿದ್ದಾಳೆ.

ಚಿತ್ರ ವೀಕ್ಷಿಸಿದ ನಂತರ ಸುದೀಪ್ ರನ್ನು ತಬ್ಬಿಕೊಂಡ ಮಗಳು ''i am proud of you papa'' (ನಾನು ನಿನ್ನ ಬಗ್ಗೆ ಹೆಮ್ಮೆ ಪಡುತ್ತೇನೆ ಪಪ್ಪಾ) ಎಂದು ಹೇಳಿದ್ದಾರೆ. ಈ ಮಾತನ್ನು ಹೇಳುವಾಗ ಸುದೀಪ್ ಮಗಳ ಕಣ್ಣಲ್ಲಿ ನೀರು ತುಂಬಿಕೊಂಡಿತಂತೆ.

Sudeep Daughter Saanvi Become Emotional After Watching Pailwaan

ಸಿನಿಮಾ ನೋಡಿದ ಮೇಲೆ ಪ್ರಿಯಾ ಸುದೀಪ್, ಸಾನ್ವಿ ಇಬ್ಬರು ಭಾವುಕರಾದರಂತೆ. ಕ್ಲೈಮ್ಯಾಕ್ಸ್ ನಲ್ಲಿ ಇರುವ ಫೈಟ್ ದೃಶ್ಯಗಳನ್ನು ಸಾನ್ವಿಯಿಂದ ನೋಡಲು ಆಗಲಿಲ್ಲವಂತೆ. ಪತ್ನಿ ಹಾಗೂ ಮಗಳು ಪ್ರತಿಕ್ರಿಯೆ ಸುದೀಪ್ ಗೆ ತುಂಬ ಖುಷಿ ನೀಡಿದೆ.

ಸಿನಿಮಾ ಹೇಗಿದೆ?
'ಪೈಲ್ವಾನ್' ಕ್ರೀಡಾ ಹಿನ್ನಲೆಯಲ್ಲಿ ಬಂದ ಪಕ್ಕಾ ಕಮರ್ಷಿಯಲ್ ಸಿನಿಮಾ. ಮನರಂಜನೆ ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವವರಿಗೆ ಸಿನಿಮಾ ಇಷ್ಟ ಆಗುತ್ತದೆ. ಸುದೀಪ್ ಶ್ರಮ ಮೆಚ್ಚುವಂತದ್ದು. ಕೃಷ್ಣ ಎಂಬ ಕುಸ್ತಿ ಪೈಲ್ವಾನನ ಸಾಧನೆಯ ಕಥೆಯೇ ಈ ಚಿತ್ರ. ಅದ್ದೂರಿಯಾಗಿ ನಿರ್ಮಾಣವಾದ ಶ್ರೀಮಂತಿಕೆಯ ಸಿನಿಮಾ. ಇಲ್ಲಿ ಸಾಹಸವೂ ಇದೆ. ಸಂಬಂಧದ ಮಹತ್ವವೂ ಇದೆ.

More from Filmibeat

English summary
Actor Sudeep daughter Saanvi become emotional after watching 'Pailwaan'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X