ಸಲ್ಮಾನ್ ರನ್ನು ಭೇಟಿ ಮಾಡಿದ ಸುದೀಪ್ ಪತ್ನಿ, ಮಗಳು

Recommended Video

ಅತ್ತ ಪೈಲ್ವಾನ್..! ಇತ್ತ ಸುಲ್ತಾನ್..? | Pailwan | FILMIBEAT KANNADA

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ನಟ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಸುದೀಪ್ ಕುಟುಂಬ ಸಲ್ಮಾನ್ ಖಾನ್ ರನ್ನು ಭೇಟಿ ಮಾಡಿದೆ.

ಬಾಲಿವುಡ್ ನಲ್ಲಿ ಸುದೀಪ್ ಈಗಾಗಲೇ ಕೆಲವು ಸ್ನೇಹಿತರನ್ನು ಹೊಂದಿದ್ದಾರೆ. ಇದೀಗ ಸಲ್ಮಾನ್ ಕೂಡ ಸುದೀಪ್ ಗೆ ಹತ್ತಿರ ಆಗಿದ್ದಾರೆ. 'ದಬಾಂಗ್ 3' ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ಸುದೀಪ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಸುದೀಪ್ ತಮ್ಮ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿರನ್ನು ಸಲ್ಮಾನ್ ರಿಗೆ ಮೀಟ್ ಮಾಡಿಸಿದ್ದಾರೆ. ಸಲ್ಮಾನ್ ಜೊತೆಗೆ ಪ್ರಿಯಾ ಹಾಗೂ ಸಾನ್ವಿ ಫೋಟೋ ತೆಗೆದುಕೊಂಡಿದ್ದಾರೆ. ಪತ್ನಿ ಹಾಗೂ ಮಗಳ ಜೊತೆಗೆ ಸುದೀಪ್ ಮುಂಬೈಗೆ ತೆರಳಿದ್ದಾರೆ.

Sudeep Family Met Salman Khan

ಸುದೀಪ್ ಕೂಡ ಸಲ್ಮಾನ್ ಜೊತೆಗೆ ಕುಸ್ತಿಯ ಪೋಸ್ ನಲ್ಲಿ ಒಂದು ಫೋಟೋ ತೆಗೆದುಕೊಂಡಿದ್ದಾರೆ. ಕುಸ್ತಿಯ ಬಗ್ಗೆ ಸಲ್ಮಾನ್ 'ಸುಲ್ತಾನ್' ಸಿನಿಮಾ ಮಾಡಿದ್ದು, ಕಿಚ್ಚ 'ಪೈಲ್ವಾನ್' ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಈ ಫೋಟೋಗೆ ಸುಲ್ತಾನ್ ಮತ್ತು ಪೈಲ್ವಾನ್ ಎಂದು ಹೆಸರು ನೀಡಿದ್ದಾರೆ.

Sudeep Family Met Salman Khan

'ದಬಾಂಗ್ 3' ಸಿನಿಮಾ ಹಿಂದಿಯ ಜೊತೆಗೆ ಕನ್ನಡದಲ್ಲಿ ಬಿಡುಗಡೆ ಆಗುತ್ತದೆ. ಡಿಸೆಂಬರ್ 20 ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.

More from Filmibeat

English summary
Kannada actor Sudeep family met Salman Khan. Sudeep and Salman Khan sharing screen specs in 'Dabangg 3' movie.
Read more about: sudeep salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X