For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ 'ಪೈಲ್ವಾನ್' ಟ್ರೆಂಡ್ ಶುರುವಾಯ್ತು

  By Pavithra
  |
  ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ ಪೈಲ್ವಾನ್ ಸುದೀಪ್ ಸವಾಲು | Filmibeat Kannada

  ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಆರಂಭದಿಂದಲೂ ಸುದ್ದಿ ಮಾಡುತ್ತಲೇ ಇದೆ. ಟೈಟಲ್ ನಿಂದ ಸ್ಟಾರ್ಟ್ ಆದ ಕುತೂಹಲ ಹಂತ ಹಂತವಾಗಿ ಹೆಚ್ಚಾಗುತ್ತಲೇ ಇದೆ. ಸದ್ಯ ಕಿಚ್ಚ ಸಿದೀಪ್ ಹುಟ್ಟು ಹಾಕಿರುವ 'ಪೈಲ್ವಾನ್' ಪೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  'ಪೈಲ್ವಾನ್' ಪೋಸ್ ಕೊಟ್ಟು ಸಿನಿಮಾರಂಗದಲ್ಲಿರುವ ಕಲಾವಿದರಿಗೆ, ತಂತ್ರಜ್ಞರಿಗೆ ಚಾಲೆಂಜ್ ಹಾಕಿದ್ದರು ಕಿಚ್ಚ ಸುದೀಪ್. ಈಗ ಅದೇ ಸವಾಲನ್ನು ಕಿಚ್ಚನ ಅಭಿಮಾನಿಗಳು ಸ್ವೀಕರಿಸಿ ಸೋಷಿಯಲ್ ನೆಟ್ವರ್ಕ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

  ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ ಕಿಚ್ಚ ಸುದೀಪ್ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ ಕಿಚ್ಚ ಸುದೀಪ್

  ಕಿಚ್ಚ ಸುದೀಪ್ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಸವಾಲು ಆರಂಭಿಸಿದನ್ನು ನೋಡಿದ ಅಭಿಮಾನಿಗಳು ತಾವು ವರ್ಕ್ ಔಟ್ ಮಾಡುವಾಗಿನ ಫೋಟೋವನ್ನು ತೆಗೆದು ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

  ನಾವು ಮಾತ್ರ ಫಿಟ್ ಆಗಿರುವುದಲ್ಲದೆ ನಮ್ಮ ಸುತ್ತ ಮುತ್ತ ಇರುವವರು ಸ್ನೇಹಿತರು ಕೂಡ ಫಿಟ್ ಆಗಿ ಇರಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವುದಕ್ಕಾಗಿ ಕಿಚ್ಚ ಸುದೀಪ್ ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಹಾಕಿದ್ದಾರೆ.

  English summary
  Sudeep fans have accepted "Bring Out the Pailwan in You" Challenge which is start actor Kiccha Sudeep. Sudeep's fans take a photo in Pailwan's poses and upload them on Twitter and Facebook

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X