22 ವರ್ಷದ ಹಿಂದೆ ಸೋತ ಜಾಗದಲ್ಲಿಂದು ಸುದೀಪ್ ಸಂಭ್ರಮಾಚರಣೆ

By Bharath Kumar

Recommended Video

ಸೋತ ಜಾಗದಲ್ಲೇ ಗೆದ್ದು ಬೀಗಿದ ಕಿಚ್ಚ..! | Filmibeat Kannada

ಕಿಚ್ಚ ಸುದೀಪ್ ಸಿನಿಮಾ ಜಗತ್ತಿಗೆ ಬಂದು ಸುಮಾರು 22 ವರ್ಷ ಆಗಿದೆ. ಎಲ್ಲರಿಗೂ ಗೊತ್ತಿರವಾಗೆ 2000 ರಲ್ಲಿ ತೆರೆಕಂಡಿದ್ದ 'ಸ್ಪರ್ಶ' ಸುದೀಪ್ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ. ಆದ್ರೆ, ಅದಕ್ಕಿಂತ ಮುಂಚೆಯೇ ಸುದೀಪ್ ನಾಯಕನಾಗಿ ಬಣ್ಣ ಹಚ್ಚಿದ್ದರು. ದುರದೃಷ್ಟವಶಾತ್ ಆ ಸಿನಿಮಾ ಬಿಡುಗಡೆಯಾಗಿಲ್ಲ.

ಅಷ್ಟಕ್ಕೂ, ಈಗ ಯಾಕೆ ಈ ವಿಷ್ಯ ಅಂದ್ರಾ, ವಿಷ್ಯ ಇದೆ. ಸುಮಾರು 22 ವರ್ಷಗಳ ಹಿಂದೆ ತನ್ನ ಮೊದಲ ಚಿತ್ರದ ಸುದ್ದಿಗೋಷ್ಠಿ ಮಾಡಿದ್ದ ಸ್ಥಳದಲ್ಲೇ ಈಗ ಸುದೀಪ್ ಮತ್ತೆ ಪ್ರೆಸ್ ಮೀಟ್ ಮಾಡ್ತಿದ್ದಾರೆ. ಹಾಗಾಗಿ, ಈ ವಿಷ್ಯ ನೆನಪಿಗೆ ಬಂದಿದೆ.

ಕಿಚ್ಚ ಸುದೀಪ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಬಿಡುಗಡೆ ಕುರಿತು ಬೆಂಗಳೂರಿನಲ್ಲಿರುವ ಏಟ್ರಿಯಾ ಹೋಟೆಲ್ ನಲ್ಲಿ ಇಂದು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿದೆ.

Sudeep first movie press meet in atria hotel

ಈ ಹೋಟೆಲ್ ಜೊತೆ ಸುದೀಪ್ ಗೂ ಒಂಥರಾ ಕಹಿ ನೆನಪು. 'ಸ್ಪರ್ಶ' ಚಿತ್ರಕ್ಕೂ ಮೊದಲು ಸುದೀಪ್ ನಾಯಕನಾಗಿ ಅಭಿನಯಿಸಿದ್ದ ಸಿನಿಮಾದ ಪ್ರೆಸ್ ಮೀಟ್ ಇದೇ ಹೋಟೆಲ್ ನಲ್ಲಿ ಆಗಿತ್ತು. ಆದ್ರೆ, ಆ ಸಿನಿಮಾ ಬಿಡುಗಡೆಯಾಗಿಲ್ಲ. ಇದೀಗ, ತುಂಬಾ ವರ್ಷದ ನಂತರ ಮತ್ತದೇ ಹೊಟೆಲ್ ನಲ್ಲಿ ಕಿಚ್ಚನ ಸಿನಿಮಾ ಪ್ರೆಸ್ ಮೀಟ್ ಮಾಡುತ್ತಿದೆ.

ಅಂದ್ಹಾಗೆ, 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಸುದೀಪ್, ಅಂಬರೀಶ್, ಶ್ರುತಿ ಹರಿಹರನ್, ಸುಹಾಸಿನಿ, ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಗುರುದತ್ ಗಾಣಿಗ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada actor Sudeep's first movie press meet was held in the Atria Hotel on 22 years ago. unfortunately that film was not released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X