For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಪೈಲ್ವಾನ್ ಸಿನಿಮಾ ತಯಾರಿ ಹೀಗಿದೆ ನೋಡಿ

  By Pavithra
  |
  ಶೂಟಿಂಗ್ ಶುರುವಾಗಿದ್ದೇ ಪೈಲ್ವಾನ್ ತಂಡದಿಂದ ಬಂತು ಹೊಸ ಸುದ್ದಿ | Filmibeat Kannada

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಆರಂಭದಿಂದಲೂ ಕುತೂಹಲವನ್ನು ಮೂಡಿಸುತ್ತಿದೆ. ಟೈಟಲ್ ಮತ್ತು ಫಸ್ಟ್ ಲುಕ್ ನಿಂದ ಸಾಕಷ್ಟು ಕ್ರೇಜ್ ಹುಟ್ಟುಹಾಕಿದ್ದ ಚಿತ್ರದ ಚಿತ್ರೀಕರಣ ಶುರುವಾಗಿದ್ದು ಕಿಚ್ಚ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.

  ಸುದೀಪ್ ಎರಡು ತಿಂಗಳು ಪೈಲ್ವಾನ್ ಸಿನಿಮಾಗಾಗಿಯೇ ಕಷ್ಟ ಪಟ್ಟು ತೂಕ ಇಳಿಸಿಕೊಂಡಿದ್ದಾರಂತೆ. ವರ್ಕ್ ಔಟ್, ವ್ಯಾಯಾಮ ಇವುಗಳಿಂದ ದೂರವಿದ್ದ ಪ್ರತಿನಿತ್ಯ ಸ್ವಿಮ್ ಮಾಡುತ್ತಿದ್ದಾರಂತೆ.

  ಅಭಿಮಾನಿಯ ಪಾಲಿಗೆ ಲವ್ ಗುರು ಆದ ಕಿಚ್ಚ ಸುದೀಪ್ಅಭಿಮಾನಿಯ ಪಾಲಿಗೆ ಲವ್ ಗುರು ಆದ ಕಿಚ್ಚ ಸುದೀಪ್

  ಬೆಳಿಗ್ಗೆ ಬಾಕ್ಸಿಂಗ್ ಕ್ಲಾಸ್ ಮುಗಿಸಿ ಸ್ವಿಮ್ಮಿಂಗ್ ಕ್ಲಾಸ್ ನಿಂದ ನೇರವಾಗಿ ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡುತ್ತಾಂತೆ ಅಲ್ಲಿಂದ ಮನೆ ಹೋಗಿ ಸ್ನಾನ ಮಾಡಿ ಊಟ ಮುಗಿಸಿ ಮಲಗಿದ್ರೆ ಸಂಜೆ 4-30 ರಿಂದ ಮತ್ತೆ ವ್ಯಾಯಾಮ ಶುರುವಾಗುತ್ತಂತೆ.

  ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಸದ್ಯ ಚಿತ್ರದ ಸೆಕೆಂಡ್ ಹಾಫ್ ಚಿತ್ರೀಕರಣ ಶುರುವಾಗಿದ್ದು ಸಿನಿಮಾ ಆರಂಭ ಆಗುವುದೇ ಸೆಕೆಂಡ್ ಹಾಫ್ ನಿಂದ ಎನ್ನುವ ಬಗ್ಗೆಯೂ ಸುದೀಪ್ ಸೂಚನೆ ಕೊಟ್ಟಿದ್ದಾರೆ.

  English summary
  Kannada actor Sudeep has made an interview about the preparation for the Pailwan film. Sudeep has been struggle for weight loss a couple of months

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X