ಅಮಿತಾಭ್ ಬಚ್ಚನ್ ಬರ್ತಡೇಗೆ ಶುಭಕೋರಿದ ಕನ್ನಡದ ಬಚ್ಚನ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ ಬಚ್ಚನ್ ಇಂದು 78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ಬಚ್ಚನ್ ಬರ್ತಡೇಗೆ ಕನ್ನಡ ನಟ ಕಿಚ್ಚ ಸುದೀಪ್ ಶುಭಕೋರಿದ್ದಾರೆ.

ಬಿಗ್‌ ಬಿ ಅವರ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಮೂಲಕ ವಿಶ್ ಮಾಡಿರುವ ಸುದೀಪ್ ''ನಿಮ್ಮನ್ನು ಹತ್ತಿರದಿಂದ ನೋಡುವ ಮತ್ತು ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ಪಡೆದಿರುವುದು ನನಗೆ ಆಶೀರ್ವಾದ'' ಎಂದಿದ್ದಾರೆ.

''ನಿಮ್ಮ ವ್ಯಕ್ತಿತ್ವ ಮತ್ತು ಮೋಡಿ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಬಚ್ಚನ್ ಸರ್. ಇನ್ನೂ ಹಲವು ವರ್ಷಗಳ ಕಾಲ ನಿಮಗೆ ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮನ್ನು ಹತ್ತಿರದಿಂದ ನೋಡುವ ಮತ್ತು ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ಪಡೆದಿರುವುದು ನನಗೆ ಆಶೀರ್ವಾದ. ಹುಟ್ಟುಹಬ್ಬದ ಶುಭಾಶಯಗಳು ಸರ್'' ಎಂದು ಸುದೀಪ್ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

Sudeep Has Wishes To Amitabh bachchans Birthday

ಅಮಿತಾಭ ಬಚ್ಚನ್ ಅವರ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿರುವ ಸುದೀಪ್, ಬಚ್ಚನ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. 2010ರಲ್ಲಿ ತೆರೆಕಂಡಿದ್ದ 'ರಣ್' ಚಿತ್ರದಲ್ಲಿ ಅಮಿತಾಭ್ ಜೊತೆ ಸುದೀಪ್ ತೆರೆ ಹಂಚಿಕೊಂಡಿದ್ದಾರೆ.

2020ರ ಆರಂಭದಲ್ಲಿ ತೆರೆಕಂಡ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲೂ ಅಮಿತಾಭ್ ಮತ್ತು ಸುದೀಪ್ ನಟಿಸಿದ್ದಾರೆ. ಚಿರಂಜೀವಿ ಈ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದರು.

Recommended Video

DIRECTORS DIARY : Pavan Wadeyar ಜನ ಹೇಳಿದ್ಮೇಲೆ ಕೇಳಲೇ ಬೇಕು, ಅದಕ್ಕೆ ಈ ಸಿನಿಮಾ ಮಾಡ್ತಾ ಇದ್ದೀನಿ | Part 2

More from Filmibeat

English summary
Kannada actor Sudeep has Wishes to Bollywood megastar Amitabh bachchan's Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X