ಸೆಟ್ಟೇರುವ ಮುಂಚೆಯೇ ಕಿಚ್ಚನ ಚಿತ್ರಕ್ಕೆ ಡಿಮ್ಯಾಂಡ್

By Pavithra

ಕಿಚ್ಚ ಸುದೀಪ್ ಸಿನಿಮಾಗಳು ಸಾಲು ಸಾಲಾಗಿ ಆರಂಭ ಆಗುತ್ತಿದೆ. ಸುದೀಪ್ ಎಲ್ಲಾ ಸಿನಿಮಾಗಳಿಗೂ ಬೇಕಾಗಿರುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಚಿತ್ರಗಳ ಅಭಿನಯಕ್ಕಾಗಿ ಒಂದೆಡೆ ತಾಲೀಮು ನಡೆಯುತ್ತಿದ್ದರೆ ಮತ್ತೊಂದು ಕಡೆ ಕಿಚ್ಚನ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ.

ಸುದೀಪ್ ಅಭಿನಯದ ಇನ್ನೂ ಪ್ರಾರಂಭ ಆಗದ ಕೋಟಿಗೊಬ್ಬ3 ಸಿನಿಮಾದ ಆಡಿಯೋ ಹಕ್ಕು ಈಗಾಗಲೇ ಮಾರಾಟವಾಗಿದೆ. ಕೋಟಿಗೊಬ್ಬ3 ಚಿತ್ರದ ಮಹೂರ್ತ ಮಾರ್ಚ್ 2 ರಂದು ನಡೆಯಲಿದೆ.

ಸೂರಪ್ಪ ಬಾಬು ಸಿನಿಮಾವನ್ನ ನಿರ್ಮಾಣ ಮಾಡಲಿದ್ದು ಶಿವ ಕಾರ್ತಿಕ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ಚಿತ್ರದ ಆಡಿಯೋ ಸೂಪರ್ ಹಿಟ್ ಆದ ಹಿನ್ನಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ಈಗಾಗಲೇ ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

Sudeep starrer Kotigobba 3 film audio rights sold before the film was launched

ಕೋಟಿಗೊಬ್ಬ3 ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ನಲ್ಲಿ ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ಹಾಡು ಕಳೆದ ವರ್ಷದ ಸೂಪರ್ ಹಿಟ್ ಸಾಂಗ್ ಗಳ ಲೀಸ್ಟ್ ನಲ್ಲಿ ಪ್ರಥಮ ಸ್ಥಾನಗಳಿಸಿತ್ತು. ಇದೇ ಕಾರಣದಿಂದ ಆನಂದ್ ಆಡಿಯೋ ಹಾಡುಗಳು ಕಂಪೋಸ್ ಆಗುವ ಮುನ್ನವೇ ಕೋಟಿಗೊಬ್ಬ3 ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

More from Filmibeat

English summary
Kannada actor Kiccha Sudeep starrer Kotigobba 3 film Mahurtha will be held on March 2rd. This is the first time that the audio rights of the film have been sold before the film starts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X