'ಸೈರಾ' ಸೆಟ್ ನಲ್ಲಿ ಅಮಿತಾಭ್ ಬಚ್ಚನ್ - ಸುದೀಪ್

ಕನ್ನಡ ನಟ ಸುದೀಪ್ ಮತ್ತೊಂದು ದೊಡ್ಡ ಅವಕಾಶವನ್ನು ಪಡೆದುಕೊಂಡಿದ್ದಾರೆ. ನಟ ಅಮಿತಾಭ್ ಜೊತೆಗೆ ಸಿನಿಮಾ ಮಾಡುವ ಗೋಲ್ಡನ್ ಚಾನ್ಸ್ ಅವರಿಗೆ ಸಿಕ್ಕಿದೆ.

ಟಾಲಿವುಡ್ ನ 'ಸೈರಾ' ಸಿನಿಮಾದಲ್ಲಿ ಅಮಿತಾಭ್ ಹಾಗೂ ಸುದೀಪ್ ಇಬ್ಬರೂ ನಟಿಸುತ್ತಿದ್ದಾರೆ. ಈ ಇಬ್ಬರು ನಟರು ಈಗ ಚಿತ್ರೀಕರಣದ ಸೆಟ್ ನಲ್ಲಿ ಎದುರಾಗಿದ್ದಾರೆ. ಬಚ್ಚನ್ ಜೊತೆಗೆ ಸುದೀಪ್ ಫೋಟೋ ತಗೆದುಕೊಂಡಿದ್ದಾರೆ.

ಬಚ್ಚನ್ ಜೊತೆಗಿನ ಫೋಟೋವನ್ನು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಹಿಂದೆಯೂ ಬಚ್ಚನ್ ಜೊತೆ ಸುದೀಪ್ ಸಿನಿಮಾ ಮಾಡಿದ್ದರು.

sudeep tweets about amitabh bachchan

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಹತ್ತು ವರ್ಷದ ಹಿಂದೆ 'ರಣ್' ಸಿನಿಮಾದಲ್ಲಿ ನಟಿಸಿದ್ದೆ. ‌ಅದರ ನಂತರ ಮತ್ತೆ ಲೆಜೇಂಡ್ ನಟನ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಬಚ್ಚನ್ ಗುಣಗಾನ ಮಾಡಿದ್ದಾರೆ.

'ಸೈರಾ' ಮೆಗಾಸ್ಟಾರ್ ಚಿರಂಜೀವಿ ನಟನೆಯ 151 ನೇ ಸಿನಿಮಾವಾಗಿದೆ. ಈ ಸಿನಿಮಾವನ್ನು ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ಈ ವರ್ಷದ ದೊಡ್ಡ ಪ್ರಾಜೆಕ್ಟ್ ಇದಾಗಿದೆ. ಅವುಕು ರಾಜ್ಯದ ರಾಜನಾಗಿ ಕಿಚ್ಚ ಕಂಗೊಳ್ಳಿಸಿದ್ದಾರೆ.

More from Filmibeat

English summary
Abhinaya Chakravarthy Kiccha Sudeep met Bollywood actor Amitabh Bachchan in SyeRaa Narasimha Reddy movie set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X