ಟ್ರೋಲ್ ಗಳು, ವೈಯಕ್ತಿಕ ದಾಳಿಯ ವಿರುದ್ಧ ಸುದೀಪ್ ಕಿಡಿ

Recommended Video

ಸುದೀಪ್ ಅವರನ್ನ ಟ್ರೋಲ್ ಮಾಡೋಕೆ ಮುಂಚೆ ಎಚ್ಚರ | Kiccha sudeep | FILMIBEAT KANNADA

ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಗಳು, ವೈಯಕ್ತಿಕ ದಾಳಿಗಳ ವಿರುದ್ಧ ನಟ ಸುದೀಪ್ ಕಿಡಿಕಾರಿದ್ದಾರೆ. ಇಂದು (ಸಪ್ಟೆಂಬರ್ 21) ಜೆ ಪಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಸಂದರ್ಶನ ನೀಡಿರುವ ಸುದೀಪ್, ಸದ್ಯದ ಸ್ಯಾಂಡಲ್ ವುಡ್ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.

''ನಾನು ಯಾವುದೇ ವಿಷಯವಾಗಿ ಮಾತನಾಡಿದರು, ಉದ್ದೇಶಪೂರ್ವಕವಾಗಿ ಅದನ್ನು ವಿರೋದಿಸುವುದು, ಅದನ್ನು ಟ್ರೋಲ್ ಮಾಡುವ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಹಿಂದೆಯಿಂದಲು ನಡೆಯುತ್ತಿತ್ತು. ಆದರೆ, ಈ ಬಗ್ಗೆ ನಾನು ಹೆಚ್ಚು ಗಮನ ಕೊಡುತ್ತಿರಲಿಲ್ಲ. ನಾನು ಇಷ್ಟು ದಿನ ಸುಮ್ಮನೆ ಇದ್ದದ್ದು ನನಗೆ, ನನ್ನ ಸಿನಿಮಾಗಳಿಗೆ ಹಾನಿ ಆಗುತ್ತದೆ ಎಂದು ಭಾವಿಸಿರಲಿಲ್ಲ.'' ಎಂದು ಸುದೀಪ್ ಹೇಳಿದ್ದಾರೆ.

 Sudeep Warns To Who Done Piracy Of Pailwaan movie

ಘಟನೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿರುವ ಸುದೀಪ್, 'ಪೈಲ್ವಾನ್' ಪೈರಸಿ ಮಾಡಿದವರು, ಟ್ರೋಲ್ ಮಾಡಿದರು, ವೈಯಕ್ತಿಕ ದಾಳಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ವೈರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಸುದೀಪ್ ಮಾಡಿದ ಟ್ವೀಟ್ ದೊಡ್ಡ ಚರ್ಚೆ ಆಗಿತ್ತು. ಕೈಗೆ ಬಳೆ ತೊಟ್ಟಿಲ್ಲ ಎಂದು ಟ್ವೀಟ್ ಮಾಡಿದ್ದ ಸುದೀಪ್ ಈ ಬಗ್ಗೆ ಸಂದರ್ಶನಗಳಲ್ಲಿ ಏನು ಮಾತನಾಡಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Kiccha sudeep Warns Who Done Piracy Of Pailwaan movie .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X