»   » ಸಂತೋಷ್ - ಸುರಭಿ ಜೋಡಿಗೆ ಶುಭ ಕೋರಿದ ಕಿಚ್ಚ ಸುದೀಪ್

ಸಂತೋಷ್ - ಸುರಭಿ ಜೋಡಿಗೆ ಶುಭ ಕೋರಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

'ರಾಜಕುಮಾರ' ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಸುರಭಿ ನಿಶ್ಚಿತಾರ್ಥ ನಿನ್ನೆ ನೆರವೇರಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಈ ಹೊಸ ಜೋಡಿಗೆ ನಟ ಕಿಚ್ಚ ಸುದೀಪ್ ಶುಭಕೋರಿದ್ದಾರೆ.

ಸಂತೋಷ್-ಸುರಭಿ ನಿಶ್ವಿತಾರ್ಥದಲ್ಲಿ ಆನಂದದ ಸಂಭ್ರಮ

Sudeep wishes Director Santhosh Anandram

ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೂಲಕ ಸುದೀಪ್ ಸಂತೋಷ್ - ಸುರಭಿ ಜೋಡಿಗೆ ವಿಶ್ ಮಾಡಿದ್ದಾರೆ. ಅಂದಹಾಗೆ, ಸುದೀಪ್ ಮತ್ತು ಸಂತೋಷ್ ಆನಂದ್ ರಾಮ್ ಸದ್ಯಕ್ಕೆ ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದರೆ ಈ ಇಬ್ಬರು ಒಳ್ಳೆಯ ಸ್ನೇಹಿತರು.

ಇನ್ನು 'ಸಂತೋಷ್ ಆನಂದ್ ರಾಮ್' ನಿನ್ನೆಯಷ್ಟೇ(ನವೆಂಬರ್ 26) ಬಳ್ಳಾರಿಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಅದ್ದೂರಿ ಎಂಗೆಂಜ್ ಮೆಂಟ್ ನಲ್ಲಿ ಪುನೀತ್ ರಾಜ್ ಕುಮಾರ್, ಯಶ್, ರಾಧಿಕಾ ಪಂಡಿತ್ ಸೇರಿದಂತೆ ಸಾಕಷ್ಟು ಸೆಲಬ್ರೆಟಿಗಳು ಭಾಗಿಯಾಗಿದ್ದರು.

English summary
Kiccha Sudeep has taken his twitter account to wish Director Santhosh Anandram. Santhosh Anandram got engage with surabhi Yesterday(November 27th) in Bellary. ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೂಲಕ ಸುದೀಪ್ ಸಂತೋಷ್ - ಸುರಭಿ ಜೋಡಿಗೆ ವಿಶ್ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada