Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಕ್ಷಿತಾ ತಮ್ಮ 'ರಾಣಾ'ಗೆ ಸುದೀಪ್ ಸ್ವಾಗತ
Recommended Video

ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹೆಸರಿನಲ್ಲಿ ಕನ್ನಡ ಚಿತ್ರರಂಗದ ಮೂಲಕ ತನ್ನ ಸಿನಿ ಕೆರಿಯರ್ ಶುರು ಮಾಡಿದ್ದಾರೆ. ಸಿನಿಮಾಗಾಗಿ ಅಭಿಷೇಕ್ ಎಂಬ ಹೆಸರನ್ನು ರಾಣಾ ಎಂದು ಬದಲು ಮಾಡಲಾಗಿದೆ.
ಚಿತ್ರರಂಗಕ್ಕೆ ರಾಣಾ ಎಂಟ್ರಿ ನಿನ್ನೆಯ ಅದ್ಧೂರಿ ಕಾರ್ಯಕ್ರಮದ ಮೂಲಕ ಆಗಿದೆ. ಹೊಸ ನಾಯಕನಿಗೆ ಟ್ವಿಟರ್ ಖಾತೆಯಿಂದ ಕಿಚ್ಚ ಸುದೀಪ್ ಸ್ವಾಗತ ಮಾಡಿದ್ದಾರೆ.
ಪ್ರೇಮ್
ಹೊಸ
ಚಿತ್ರದಲ್ಲಿ
ಇಬ್ಬರು
ನಟಿಯರು
:
ಕನ್ನಡಕ್ಕೆ
ಸಾಯಿ
ಪಲ್ಲವಿ,
ಕೀರ್ತಿ
ಸುರೇಶ್
"ರಾಣಾಗೆ ನಿನಗೆ ನನ್ನ ಪ್ರೀತಿಯ ಶುಭಾಶಯಗಳು. ನನಗೆ ತಿಳಿದಿದೆ ನೀನು ರಾಕ್ ಮಾಡುವೆ. ಚಿತ್ರದ ಟೈಟಲ್ ಹಾಗೂ ಫೋಟೋ ಚೆನ್ನಾಗಿದೆ. ಪ್ರೇಮ್ ನಿಮಗೆ ಶುಭವಾಗಲಿ. ರಕ್ಷಿತಾ ಮತ್ತೆ ನೀವು ನಿಮ್ಮ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿ ಆಗುತ್ತಿದೆ.'' ಎಂದು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.
ರಕ್ಷಿತಾ ಹಾಗೂ ಪ್ರೇಮ್ ಜೊತೆಗೆ ಸುದೀಪ್ ಒಳ್ಳೆಯ ಗೆಳೆತನ ಹೊಂದಿದ್ದಾರೆ. ಇಬ್ಬರ ಜೊತೆ ಸಿನಿಮಾ ಸಹ ಮಾಡಿದ್ದಾರೆ.
My best wshs Raanna(Abhi)
— Kichcha Sudeepa (@KicchaSudeep) March 31, 2019
I'm sure u Wil rock... Title is awesome n so it the sneek peek Pic.
Best wshs @directorprems @RakshithaPrem.. I'm happy u r rolling ur production once again. 🤗🎉
https://t.co/kVVmezQ5kg
ಅಂದಹಾಗೆ, ಪ್ರೇಮ್ ತಮ್ಮ ಹೊಸ ಸಿನಿಮಾಗೆ 'ಏಕ್ ಲವ್ ಯಾ' ಎಂದು ಹೆಸರಿಟ್ಟಿದ್ದಾರೆ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಮೂಲಕ ಚಿತ್ರ ನಿರ್ಮಾಣ ಆಗುತ್ತಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.