ಸುಮಲತಾ ಅವರಿಗೆ ತಲುಪಿತು ಕಿಚ್ಚನ ಶುಭಾಶಯ

By Naveen

Recommended Video

ಇವರೇ ಕಿಚ್ಚನ ನೆಚ್ಚಿನ ಅಕ್ಕ..! | Filmibeat Kannada

ಇಂದು ನಟಿ ಸುಮಲತಾ ಅಂಬರೀಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳು ಸುಮಲತಾ ಅವರಿಗೆ ಶುಭಾಶಯಗಳು ಕೋರುತ್ತಿದ್ದಾರೆ. ನಟ ಸುದೀಪ್ ಕೂಡ ಸುಮಲತಾ ಅಂಬರೀಶ್ ಗೆ ವಿಶ್ ಮಾಡಿದ್ದಾರೆ.

ಸುಮಲತಾ ಅವರ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ''ಅದ್ಬುತ ವ್ಯಕ್ತಿ ಸುಮಲತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ನಗು ನಮಗೆ ಎಂದಿಗೂ ಸ್ಫೂರ್ತಿ ನೀಡುತ್ತದೆ. ಅದರಿಂದ ನಾವು ನಮ್ಮ ಜೀವನದ ಒತ್ತಡವನ್ನು ಹೇಗೆ ನಿವಾರಿಸುವುದು ಎಂಬುದನ್ನು ಕಲಿತಿದ್ದೇವೆ. ನನ್ನ ಜೀವನದ ಭಾಗ ಆಗಿರುವುದಕ್ಕೆ ಧನ್ಯವಾದ ಅಕ್ಕ. ಈ ವರ್ಷ ನಿಮಗೆ ಹರ್ಷದಾಯಕವಾಗಿರಲಿ.'' ಎಂದು ಸುದೀಪ್ ಶುಭಾಶಯ ತಿಳಿಸಿದ್ದಾರೆ.

sudeep wishes for sumalatha ambarish birthday

ಪಂಚ ಭಾಷೆ ತಾರೆಯಾಗಿರುವ ಸುಮಲತಾ ಸೌತ್ ಚಿತ್ರಗಳ ಜೊತೆಗೆ ಹಿಂದಿ ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚಿಗೆ ಕೂಡ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ 'ತಾಯಿಗೆ ತಕ್ಕ ಮಗ' ಹಾಗೂ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರಗಳಲ್ಲಿ ಸುಮಲತಾ ನಟಿಸುತ್ತಿದ್ದಾರೆ.


'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅಜಯ್ ರಾವ್ ತಾಯಿಯ ಪಾತ್ರದಲ್ಲಿ ಹಾಗೂ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದಲ್ಲಿ ಹರಿಪ್ರಿಯಾ ಅವರ ಅಮ್ಮನಾಗಿ ಸುಮಲತಾ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Sudeep wishes for Actress Sumalatha Ambarish birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X