ಹಾಲಿವುಡ್ ಸ್ಟಂಟ್ ಮಾಸ್ಟರ್ ಜೊತೆ ಅಭಿನಯ ಚಕ್ರವರ್ತಿ

By Naveen

Recommended Video

ಕಿಚ್ಚನ ಅಭಿಮಾನಿಗಳು ಹೆಮ್ಮೆ ಪಡ್ತಾರೆ ಈ ವೀಡಿಯೋ ನೋಡಿ..! | Oneindia Kannada

ನಟ ಕಿಚ್ಚ ಸುದೀಪ್ ಸದ್ಯ ಮೂರ್ನಾಲ್ಕು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಕನ್ನಡದಲ್ಲಿ 'ದಿ ವಿಲನ್', 'ಕೋಟಿಗೊಬ್ಬ 3', 'ಪೈಲ್ವಾನ್' ಸುದೀಪ್ ಅವರ ಮುಂದಿನ ಸಿನಿಮಾಗಳಾಗಿವೆ. ಇವುಗಳ ಜೊತೆಗೆ ತೆಲುಗಿನ 'ಸೈರಾ' ಸಿನಿಮಾದಲ್ಲಿ ಕೂಡ ಕಿಚ್ಚ ಕಂಗೊಳಿಸಲಿದ್ದಾರೆ.

ಈ ನಡುವೆ ಈಗ ಹಾಲಿವುಡ್ ಸ್ಟಂಟ್ ಮಾಸ್ಟರ್ Greg Powell ಅವರ ಜೊತೆಗೆ ಸುದೀಪ್ ಕಾಣಿಸಿಕೊಂಡಿದ್ದಾರೆ. ಲಂಡನ್ ಮೂಲದ Greg Powell ಹಾಲಿವುಡ್ ನಲ್ಲಿ 'ಸ್ಕೈ ಫಾಲ್', 'ಹ್ಯಾರಿ ಪೋಟರ್' ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ತಮ್ಮ‌ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

sudeep working with hollywood stunt master Greg Powell

Greg Powell ಮಾಸ್ಟರ್ ಜೊತೆಗೆ 'ದಿ ವಿಲನ್' ಸಿನಿಮಾದಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಅದು ಆಗಿರಲಿಲ್ಲ. ಈಗ 'ಸೈರಾ' ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.

ಅಂದಹಾಗೆ, 'ಸೈರಾ' ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾವಾಗಿದೆ. 'ಈಗ' ನಂತರ ಮತ್ತೆ ಸುದೀಪ್ ಟಾಲಿವುಡ್ ಗೆ ಪ್ರವೇಶ ಪಡೆದಿದ್ದಾರೆ.

More from Filmibeat

English summary
Kannada actor Sudeep working with hollywood stunt master Greg Powell in 'Saira' telugu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X