ಕಿಚ್ಚನ ಪೈಲ್ವಾನ್ ಚಿತ್ರಕ್ಕೆ ರೆಡಿಯಾಯ್ತು ಅದ್ದೂರಿ ಸೆಟ್
Recommended Video

ಪೈಲ್ವಾನ್ ಸಿನಿಮಾ ಶೂಟಿಂಗ್ ಸೆಟ್ ಹೇಗಿದೆ ನೋಡಿ | Filmibeat Kannada
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಶೂಟಿಂಗ್ ಶುರುವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಚೆನೈನಲ್ಲಿ ಚಿತ್ರೀಕರಣ ಆರಂಭವಾಗಿದ್ದು ಸುದೀಪ್ ಕೂಡ ಸಿನಿಮಾತಂಡವನ್ನು ಸೇರಿಕೊಂಡಿದ್ದಾರೆ.
ಈವಿಪಿ ಫಿಲ್ಮಂ ಸಿಟಿಯಲ್ಲಿ ಪೈಲ್ವಾನ್ ಸಿನಿಮಾಗಾಗಿ ಅದ್ದೂರಿ ಸೆಟ್ ಹಾಕಲಾಗಿದ್ದು ಅದನ್ನು ನೋಡಿಕೊಂಡು ಕಿಚ್ಚನ ಸಿನಿಮಾಗೆ ಶುಭಾಶಯ ಕೋರಿ ಬಂದಿದ್ದಾರೆ ಸುದೀಪ್ ಅಭಿಮಾನಿಗಳು.

ಅಖಿಲ ಕರ್ನಾಟಕ ಕಿಚ್ಚ ಸೇನಾ ಸಮಿತಿ ವತಿಯಿಂದ ಜಗದೀಶ್ ಹಾಗೂ ನವೀನ್ ಗೌಡ ಚೆನೈಗೆ ಭೇಟಿ ನೀಡಿ ಸುದೀಪ್ ಅವರನ್ನ ಮೀಟ್ ಮಾಡಿದ್ದಾರೆ. ಅದಷ್ಟೇ ಅಲ್ಲದೆ ಸಿನಿಮಾಗಾಗಿ ಹಾಕಿರುವ ಸೆಟ್ ನೋಡಿ ಕಣ್ತುಂಬಿ ಕೊಂಡಿದ್ದಾರೆ.

ಸುದೀಪ್ ಜೊತೆಗಿನ ಫೋಟೋ ಹಾಗೂ ಸೆಟ್ ಫೋಟೋಗಳನ್ನು ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇವೆಲ್ಲವೂ ನೋಡಿದರೆ ಪೈಲ್ವಾನ್ ಚಿತ್ರ ಕೂಡ ಸೂಪರ್ ಹಿಟ್ ಆಗುವ ಸೂಚನೆಗಳು ಸಿಗುತ್ತಿವೆ.
English summary
Kannada actor Kichcha Sudeep's Pailwan Kannada movie being shot in Chennai. Has been laid Lavish set for shooting


Click it and Unblock the Notifications