twitter
    For Quick Alerts
    ALLOW NOTIFICATIONS  
    For Daily Alerts

    'ವೃತ್ರ' ಚಿತ್ರದಲ್ಲಿ ಸುಧಾರಾಣಿ ಪಾತ್ರವೇನು.?

    |

    Recommended Video

    ವೃತ್ರ ಸಿನಿಮಾಗೆ ಮತ್ತೊಬ್ಬ ನಟಿ ಎಂಟ್ರಿ..!| Filmibeat Kannada

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, 'ವೃತ್ರ' ಸಿನಿಮಾದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ 'ವೃತ್ರ' ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರನಡೆದರು. ರಶ್ಮಿಕಾ ಮಂದಣ್ಣ ಬಿಟ್ಟು ಹೋದ ಜಾಗಕ್ಕೆ ನಿತ್ಯಾ ಶ್ರೀ ಎಂಟ್ರಿಕೊಟ್ಟರು.

    'ವೃತ್ರ' ಚಿತ್ರದಲ್ಲಿ ತನಿಖಾ ಅಧಿಕಾರಿ ಪಾತ್ರದಲ್ಲಿ ನಿತ್ಯಾ ಶ್ರೀ ನಟಿಸುತ್ತಿದ್ದಾರೆ. ಇದೀಗ 'ವೃತ್ರ' ಚಿತ್ರಕ್ಕೆ ಸುಧಾರಾಣಿ ಕೂಡ ಎಂಟ್ರಿಕೊಟ್ಟಿದ್ದಾರೆ. 'ಭರ್ಜರಿ', 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ಸುಧಾರಾಣಿ ಇದೀಗ 'ವೃತ್ರ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    'ವೃತ್ರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಹೊರಬರಲು ಅಸಲಿ ಕಾರಣವೇನು.? 'ವೃತ್ರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಹೊರಬರಲು ಅಸಲಿ ಕಾರಣವೇನು.?

    'ವೃತ್ರ' ಚಿತ್ರದಲ್ಲಿ ಸುಧಾರಾಣಿ ಅವರ ಪಾತ್ರವೇನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆದ್ರೆ, ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಮಾತ್ರ ಪಕ್ಕಾ.

    Sudharani is playing important role in Kannada Movie Vrithra

    ಬ್ರೇಕಪ್ ಸುದ್ದಿ ಬಳಿಕ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು.!ಬ್ರೇಕಪ್ ಸುದ್ದಿ ಬಳಿಕ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು.!

    ಅಂದ್ಹಾಗೆ, 'ವೃತ್ರ' ಚಿತ್ರಕ್ಕೆ ಗೌತಮ್ ಅಯ್ಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದಿತ್ಯ ವೆಂಕಟೇಶ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. 'ವೃತ್ರ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿದೆ.

    English summary
    Sudharani is playing important role in Kannada Movie Vrithra.
    Thursday, October 4, 2018, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X