ಸುಕೃತಾ ತೆಲುಗು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಕನ್ನಡದ ಸಾಕಷ್ಟು ನಟಿಯರು ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.‌ ಅದೇ‌ ರೀತಿ ನಟಿ ಸುಕೃತಾ ವಾಗ್ಲೆ ಸಹ ಟಾಲಿವುಟ್ ನಲ್ಲಿ ತಮ್ಮ ಸಿನಿಮಾ ಪಯಣ ಶುರು ಮಾಡಿದ್ದಾರೆ.

ಸುಕೃತಾ ವಾಗ್ಲೆ ರವರ ಮೊದಲ ತೆಲುಗು ಸಿನಿಮಾಗೆ 'ರಾಮ ಚಕ್ಕನಿ ಸೀತಾ' ಎನ್ನುವ ಟೈಟಲ್ ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇದೀಗ ಹೊರಬಂದಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಸುಕೃತಾ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಂದ್ರ, ಕಾಶಿ ವಿಶ್ವನಾಥ್, ಪ್ರಿಯದರ್ಶಿನಿ, ಅಭಯ್ ಮತ್ತು ಬುಲೇಟ್ ಬಾಸ್ಕರ್ ಸಿನಿಮಾದಲ್ಲಿ ನಟಿಸಿದ್ದಾರೆ.

sukrutha wagles first telugu movie first look poster released

ರಾಮಾಯಣದ ಕೆಲವು ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆಯಂತೆ. ಸಿನಿಮಾ ಲವ್ ಸ್ಟೋರಿ ಹೊಂದಿದೆ. ಶ್ರೀಹರ್ಷ ಮಂದ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಅಂದಹಾಗೆ, ಸುಕೃತಾ ಕನ್ನಡದಲ್ಲಿ 'ಜಟ್ಟ', 'ಕಿರಗೂರಿನ ಗಯ್ಯಾಳಿಯರು', 'ಮೇಘ ಅಲಿಯಾಶ್ ಮ್ಯಾಗಿ' ಹೀಗೆ ವಿಭಿನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Kannada actress Sukrutha Wagle's first telugu movie 'Rama Chakkani Seetha' first look poster released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X