ಚುನಾವಣೆಗಾಗಿ ಹೊಸ ಫೋಟೋಶೂಟ್ ಮಾಡಿಸಿದ ಸುಮಲತಾ

Recommended Video

ಹೊಸ ಫೋಟೋಶೂಟ್ ಮಾಡಿಸಿದ ಸುಮಲತಾ..! |FILMIBEAT KANNADA

ಸಾಮಾನ್ಯವಾಗಿ ನಟಿಯರು ಫೋಟೋಶೂಟ್ ಮಾಡಿಸುವುದು ಸಿನಿಮಾಗಳ ಅವಕಾಶಕ್ಕಾಗಿ, ಅಥವಾ ಹೊಸ ಲುಕ್ ಅನ್ನು ಪ್ರಯ್ನ ಮಾಡಲು. ಆದರೆ, ನಟಿ ಸುಮಲತಾ ಅಂಬರೀಶ್ ತಮ್ಮ ಚುನಾವಣೆ ಪ್ರಚಾರಕ್ಕಾಗಿ ಇದೀಗ ಫೋಟೋಶೂಟ್ ಮಾಡಿಸಿದ್ದಾರೆ.

ರಾಜಕೀಯ ಎಂಬ ಕೋಟೆಯ ಬಾಗಿಲಲ್ಲಿ ಸುಮಲತಾ ನಿಂತಿದ್ದಾರೆ. ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ಸುಮಲತಾ ಮುಂದೆ 4 ಪ್ರಶ್ನೆಗಳಿಟ್ಟ ಅಂಬರೀಶ್ ಅಭಿಮಾನಿಗಳು

ಚುನಾವಣೆಯ ಪ್ರಚಾರಗಳಿಗೆ ಸಹಾಯ ಆಗಬೇಕು ಎಂಬ ಕಾರಣಕ್ಕೆ ಈ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಸೀರು ಉಟ್ಟು ನಗುಮೊಗದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

sumalatha ambareesh in new photoshoot for election promotion

ಪತಿ ಅಂಬರೀಶ್ ನಂತರ ಸುಮಲತಾ ತಮ್ಮ ರಾಜಕೀಯ ಜೀವನ ಶುರು ಮಾಡುವ ನಿರ್ಧಾರ ಮಾಡಿದ್ದಾರೆ. ಅಂಬಿಯ ಪ್ರೀತಿಯ ಊರಾಗಿದ್ದ ಮಂಡ್ಯದಲ್ಲಿಯೇ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎನ್ನುವುದು ಅವರ ಆಸೆಯಾಗಿದೆ.

ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕೆ ಹೋಗುವ ಬಯಕೆ ಸುಮಲತಾ ಅವರದ್ದಾಗಿದೆ. ಆದರೆ, ಅವರು ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ.

More from Filmibeat

English summary
Actor Ambareesh wife, Actress, Sumalatha ambareesh in new photoshoot for election promotion. Sumalatha trying to contest in Loksabha election 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X