ಅಂಬಿ ಇಲ್ಲದ ನಾಲ್ಕು ತಿಂಗಳು : ಸುಮಲತಾ ಭಾವುಕ ಟ್ವೀಟ್

ರೆಬಲ್ ಸ್ಟಾರ್ ಅಂಬರೀಶ್ ಇಲ್ಲವಾಗಿ ಇಂದಿಗೆ ನಾಲ್ಕು ತಿಂಗಳುಗಳು ಕಳೆದಿವೆ. ಮಾರ್ಚ್ 24ಕ್ಕೆ ಅಭಿಮಾನಿಗಳು ತನ್ನ ಪ್ರೀತಿಯ ಅಂಬರೀಶಣ್ಣನನ್ನು ಕಳೆದುಕೊಂಡಿದ್ದರು. ಈ ದಿನ ಅಂಬಿ ಅಗಲಿಕೆ ನೆನೆದು ಪತ್ನಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

''ನನ್ನೊಳಗಿನ ಶಕ್ತಿ ನೀವು, ನನ್ನನ್ನು ಮುಂನ್ನೆಡೆಸುವ ಬೆಳಕು ನೀವು, ನಿಮ್ಮ ಪ್ರೀತಿ ಯಾವಾಗಲು ನನ್ನನ್ನು ಜೀವಂತವಾಗಿ ಇಡುತ್ತದೆ. ನೀವು ಎಂದೆಂದಿಗೂ.. ನಾವು ಎಂದೆಂದಿಗೂ.. ನೀವಿಲ್ಲದೆ ನಾಲ್ಕು ತಿಂಗಳು, ಆದರೆ, ನೀವಿಲ್ಲದ ಒಂದು ಕ್ಷಣವಿಲ್ಲ'' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

sumalatha emotional tweet about ambarish

ಟ್ವಿಟ್ಟರ್ ನಲ್ಲಿ ಅಂಬಿ ಪ್ರೀತಿಯನ್ನು ಮತ್ತೆ ಸುಮಲತಾ ನೆನೆದಿದ್ದಾರೆ. ತನ್ನ ಹೃದಯದ ಅಧಿಪತಿಯ ಕಳೆದುಕೊಂಡ ನೋವು ಅವರಿಗೆ ಈಗಲೂ ಇದೆ.

ಇನ್ನೂ ಅಂಬರೀಶ್ ರೀತಿ ಸುಮಲತಾ ಕೂಡ ರಾಜಕೀಯ ರಂಗಕ್ಕೆ ಕಾಲಿಟ್ಡಿದ್ದಾರೆ. ಅಂಬಿ ತವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಅವರು ಇತ್ತೀಚೆಗೆ ನಾಮಪತ್ರ ಸಲ್ಲಿಸಿದ್ದಾರೆ. ನಟ ದರ್ಶನ್, ಯಶ್, ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಪರ ಪ್ರಚಾರ ಮಾಡುತ್ತಿದ್ದಾರೆ.

More from Filmibeat

English summary
Kannada actress and mandya lok sabha constituency candidate Sumalatha emotional tweet about his husband actor Ambarish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X