ಗಣೇಶ್ - ಸುನಿ ಹೊಸ ಸಿನಿಮಾಗೆ ಟೈಟಲ್ 'ಸಖತ್ತಾಗಿದೆ'

ನಟ ಗಣೇಶ್ ಮತ್ತೆ ಸುನಿ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. 'ಚಮಕ್' ನಂತರ ಮತ್ತೆ ಈ ಜೋಡಿ ಒಂದಾಗಿದೆ. ಇದೀಗ ಸಿನಿಮಾದ ಟೈಟಲ್ ನಿಗದಿಯಾಗಿದೆ.

ಗಣೇಶ್ ಹಾಗೂ ಸುನಿ ಕಾಂಬಿನೇಶನ್ ಹೊಸ ಸಿನಿಮಾದ ಹೆಸರು 'ಸಖತ್'. ಹೌದು, 'ಸಖತ್' ಎನ್ನುವ ಟೈಟಲ್ ಅನ್ನು ಸುನಿ ತಮ್ಮ ಹೊಸ ಸಿನಿಮಾಗೆ ಇಟ್ಟಿದ್ದಾರೆ. ಸಿನಿಮಾದ ಟೈಟಲ್ ಕೇಳಿದರೆನೇ ಇದೊಂದು ಪಕ್ಕಾ ಮನರಂಜನೆ ತುಂಬಿರುವ ಸಿನಿಮಾ ಎನ್ನುವುದು ತಿಳಿಯುತ್ತದೆ.

ಸಿನಿಮಾದ ಪೂಜಾ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆದಿದ್ದು, ಚಿತ್ರತಂಡ ಅದರಲ್ಲಿ ಭಾಗಿಯಾಗಿದೆ. ಇತ್ತೀಚಿಗಷ್ಟೆ ಸಿನಿಮಾಗೆ ನಾಯಕಿ ಆಯ್ಕೆ ಕೂಡ ಆಗಿದೆ. ಸುರಭಿ ಸಿನಿಮಾದ ನಾಯಕಿಯಾಗಿದ್ದಾರೆ. ಈಗಾಗಲೇ ತಮಿಳು ತೆಲುಗು ಸಿನಿಮಾ ಮಾಡಿರುವ ಸುರಭಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ.

Suni And Ganesh Combination New Movie Titled As Sakath

ಈ ಹೊಸ ಸಿನಿಮಾವನ್ನು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ 'ಭರಾಟೆ' ಸಿನಿಮಾವನ್ನು ಸುಪ್ರೀತ್ ನಿರ್ಮಾಣ ಮಾಡಿದ್ದರು.

Suni And Ganesh Combination New Movie Titled As Sakath

ಸುನಿ ನಿರ್ದೇಶನದ 'ಅವತಾರ ಪುರುಷ' ಸಿನಿಮಾದ ಕೆಲಸಗಳು ನಡೆಯುತ್ತಿದೆ. ಈ ಸಿನಿಮಾದ ನಂತರ 'ಸಖತ್' ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
Director Suni and Actor Ganesh combination new movie titled as 'Sakath'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X