For Quick Alerts
  ALLOW NOTIFICATIONS  
  For Daily Alerts

  ದ್ರಾಕ್ಷಿ ತೋಟದಲ್ಲಿ ಸನ್ನಿ ಲಿಯೋನ್ ಕಾಂಡೋಮ್ ಸರಸ

  By Rajendra
  |

  ಇನ್ನೇನು ಗಾಂಧಿನಗರಕ್ಕೆ ಅಡಿಯಿಡಲು ಸಿದ್ಧವಾಗಿರುವ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಲೇಟೆಸ್ಟ್ ಕಾಂಡೋಮ್ ವಿಡಿಯೋ ಲೋಕಾರ್ಪಣೆಯಾಗಿದೆ. ಸನ್ನಿಯ ಕಾಂಡೋಮ್ ಜಾಹೀರಾತು ಈಗಾಗಲೆ ಅಂತರ್ಜಾಲದಲ್ಲೂ ಅಬ್ಬರಿಸಿ ಬೋಬ್ಬಿರಿದಿದೆ.

  ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಿರುವ ಈ ಕಾಂಡೋಮ್ ಜಾಹೀರಾತಿನ ಸ್ಯಾಂಪಲ್ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಗೆ ಹಾಕಿದ್ದೇ ತಡ ಪಡ್ಡೆಗಳು ಮುಗಿಬಿದ್ದಿದ್ದಾರೆ. "ಮ್ಯಾನ್‌ಫೋರ್ಸ್ ಕಾಂಡೋಮ್ ಜಾಹೀರಾತು ಚೆನ್ನಾಗಿ ಮೂಡಿಬಂದಿದೆ" ಎಂಬ ಸನ್ನಿ ಸಣ್ಣ ಸಂದೇಶ ಬಿತ್ತರಿಸಿದ್ದಾರೆ ಸನ್ನಿ.

  ಈ ಜಾಹೀರಾತಿನಲ್ಲಿ ಅಂತಹದ್ದೇನಿದೆ ಅಂದರೆ...ದ್ರಾಕ್ಷಿ ತೋಟದಲ್ಲಿ ಹಾಗೆಯೇ ನಿಧಾನಕ್ಕೆ ಹೆಜ್ಜೆಹಾಕುತ್ತಾ, ಅಲ್ಲಲ್ಲಿ ದ್ರಾಕ್ಷಿ ಗೊಂಚಲನ್ನು ತಡವುತ್ತಾ, ಎಳೆಬಿಸಿಲಿಗೆ ಮೈಯೊಡ್ಡಿ ಮಿಲನ ಮಹೋತ್ಸವಕ್ಕೆ ಅಣಿಯಾಗುವ ಮದವೇರಿದ ನಾರಿಯಂತೆ ಸನ್ನಿ ಕಾಣಿಸಿದ್ದಾರೆ. ಅಷ್ಟೇನಾ ಇನ್ನೂ ಏನಾದರೂ ಇದೆಯಾ? ಛೇ ಅದೆಲ್ಲಾ ಹೇಳಕ್ಕಾಗಲಪ್ಪಾ ನೀವೇ ನೋಡಿ. (ಏಜೆನ್ಸೀಸ್)

  English summary
  Bollywood star Sunny Leone's recent condom ad video has been creating a buzz on the net. Sunny, who had gone to Thailand to shoot the commercial, had posted its first look on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X