twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗನ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದ ಸನ್ನಿ ಲಿಯೋನ್

    |

    ಸಾಮಾನ್ಯವಾಗಿವಾಗಿ ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮ ಬೈಕ್, ಕಾರು, ಬೇರೆ ಯಾವುದೇ ವಾಹನ ಇದ್ರು ಅದರ ಮೇಲೆ ಹೆಸರು ಅಥವಾ ಫೋಟೋಗಳನ್ನ ಹಾಕಿಕೊಳ್ಳುವುದನ್ನ ನೋಡಿರಬಹುದು.

    ಇನ್ನು ಕರ್ನಾಟಕ ಅಂದ್ಮೇಲೆ ದರ್ಶನ್, ಸುದೀಪ್, ಯಶ್, ಪುನೀತ್, ಶಿವಣ್ಣ, ಗಣೇಶ್, ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ, ರಚಿತಾ ರಾಮ್ ಅಂತಹ ಸ್ಟಾರ್ ಕಲಾವಿದರದ್ದೇ ಹವಾ, ಅಬ್ಬರ, ಸದ್ದು ಜಾಸ್ತಿ.

    ಇಂಜಿನಿಯರ್ ಪರೀಕ್ಷೆಯಲ್ಲಿ 98% ಅಂಕ ಪಡೆದ 'ಸನ್ನಿ ಲಿಯೋನ್'ಗೆ ಬಂಧನದ ಭೀತಿ.!ಇಂಜಿನಿಯರ್ ಪರೀಕ್ಷೆಯಲ್ಲಿ 98% ಅಂಕ ಪಡೆದ 'ಸನ್ನಿ ಲಿಯೋನ್'ಗೆ ಬಂಧನದ ಭೀತಿ.!

    ಆದ್ರೆ, ಇಲ್ಲೊಬ್ಬ ವ್ಯಕ್ತಿ ಕನ್ನಡ ಸ್ಟಾರ್ ಗಳ ಮಧ್ಯೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಗೆ ಹೆಚ್ಚು ಫಿದಾ ಆಗಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ತಮ್ಮ ಟ್ರ್ಯಾಕ್ಟರ್ ಮೇಲೆ ''ಸನ್ನಿ ಲಿಯೋನ್ ಕೃಪೆ'' ಎಂದು ಬರೆದುಕೊಂಡಿದ್ದಾರೆ.

    ಸನ್ನಿ ಲಿಯೋನ್ ಕೊಡಿಸಿದ್ರಾ?

    ಸನ್ನಿ ಲಿಯೋನ್ ಕೊಡಿಸಿದ್ರಾ?

    ಸಾಮಾನ್ಯವಾಗಿ ವಾಹನಗಳ ಮೇಲೆ ದೇವರ ಕೃಪೆ, ತಂದೆ-ತಾಯಿ ಕೃಪೆ ಎಂಬ ನಾಮಫಲಕ ಹೆಚ್ಚಿರುತ್ತೆ. ಆದ್ರೆ, ಈ ವ್ಯಕ್ತಿ ಸನ್ನಿಲಿಯೋನ್ ಕೃಪೆ ಎಂದು ಬರೆಸಿಕೊಂಡಿದ್ದಾನೆ. ಇದರ ಅರ್ಥ ಈ ಟ್ರ್ಯಾಕ್ಟರ್ ಅನ್ನ ಸನ್ನಿ ಲಿಯೋನ್ ಏನಾದರೂ ಕೊಡಿಸಿರಬಹುದಾ ಅಥವಾ ಅವರ ಮೇಲಿನ ಅಭಿಮಾನಕ್ಕಾಗಿ ಹೀಗೆ ಹಾಕಿರಬಹುದು ಸದ್ಯಕ್ಕೆ ಕುತೂಹಲ.

    ಸನ್ನಿ ಲಿಯೋನ್ ಜೀವನಕ್ಕೆ ಎಂಟ್ರಿ ಕೊಟ್ಟ ಹೊಸ ವ್ಯಕ್ತಿ ಯಾರು.?ಸನ್ನಿ ಲಿಯೋನ್ ಜೀವನಕ್ಕೆ ಎಂಟ್ರಿ ಕೊಟ್ಟ ಹೊಸ ವ್ಯಕ್ತಿ ಯಾರು.?

    ಬೇರೆ ಸನ್ನಿ ಲಿಯೋನ್ ಇರಬಹುದಾ?

    ಬೇರೆ ಸನ್ನಿ ಲಿಯೋನ್ ಇರಬಹುದಾ?

    ಅದನ್ನೂ ಮೀರಿ ಈ ಸನ್ನಿ ಲಿಯೋನ್ ಬೇರೆ ಯಾವುದಾದರೂ ಸನ್ನಿ ಲಿಯೋನ್ ಆಗಿರಬಹುದು ಗೊತ್ತಿಲ್ಲ. ಬಟ್, ಈ ಹೆಸರಿನಲ್ಲಿರುವ ಟ್ರ್ಯಾಕ್ಟರ್ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ ಟ್ರ್ಯಾಕ್ಟರ್ ಯಾರದ್ದು? ಎಲ್ಲಿಯದ್ದು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

    ಮೊಟ್ಟ ಮೊದಲ ಬಾರಿಗೆ ನೀಲಿ ಚಿತ್ರ ಕಂಡಾಗ ಸನ್ನಿ ಬಿಕ್ಕಿಬಿಕ್ಕಿ ಅತ್ತಿದ್ದರು: ಎಂಥಾ ವಿಪರ್ಯಾಸ.!ಮೊಟ್ಟ ಮೊದಲ ಬಾರಿಗೆ ನೀಲಿ ಚಿತ್ರ ಕಂಡಾಗ ಸನ್ನಿ ಬಿಕ್ಕಿಬಿಕ್ಕಿ ಅತ್ತಿದ್ದರು: ಎಂಥಾ ವಿಪರ್ಯಾಸ.!

    ಗದ್ದೆಯಲ್ಲಿ ಸನ್ನಿ ಲಿಯೋನ್ ಫೋಟೋ ಇಟ್ಟಿದ್ದ ರೈತ

    ಗದ್ದೆಯಲ್ಲಿ ಸನ್ನಿ ಲಿಯೋನ್ ಫೋಟೋ ಇಟ್ಟಿದ್ದ ರೈತ

    ಈ ಹಿಂದೆ ಆಂಧ್ರಪ್ರದೇಶದಲ್ಲಿ ರೈತನೊಬ್ಬ ತನ್ನ ಗದ್ದೆಯಲ್ಲಿ ಸನ್ನಿ ಲಿಯೋನ್ ಫೋಟೋ ಇಟ್ಟಿದ್ದರು. ತಮ್ಮ ಗದ್ದೆಯ ಮೇಲೆ ಯಾವುದೇ ಕೆಟ್ಟದೃಷ್ಠಿ ಬೀಳಬಾರದು ಎಂಬ ಕಾರಣಕ್ಕೆ ಸನ್ನಿ ಫೋಟೋ ಇಟ್ಟು ದೃಷ್ಟಿ ತೆಗೆದಿದ್ದರು. ಈ ಫೋಟೋ ವೈರಲ್ ಆಗಿತ್ತು.

    ಸನ್ನಿ ಅಂದ್ರೆ ಮಾದಕ ಅಲ್ಲ, ಮಾನವೀಯತೆ : ಗೌರವ ಮೂಡಿಸುವ ಸನ್ನಿಯ ಕೆಲಸಗಳು!ಸನ್ನಿ ಅಂದ್ರೆ ಮಾದಕ ಅಲ್ಲ, ಮಾನವೀಯತೆ : ಗೌರವ ಮೂಡಿಸುವ ಸನ್ನಿಯ ಕೆಲಸಗಳು!

    ಮಾನವೀಯ ಗುಣದಲ್ಲಿ ಸನ್ನಿ ದಿ ಬೆಸ್ಟ್

    ಮಾನವೀಯ ಗುಣದಲ್ಲಿ ಸನ್ನಿ ದಿ ಬೆಸ್ಟ್

    ಸನ್ನಿ ಲಿಯೋನ್ ಅಂದಾಕ್ಷಣ ಪಡ್ಡೆ ಹೈಕ್ಳು ಕೀಳು ಮಟ್ಟದಲ್ಲಿ ನೋಡುವವರಿದ್ದಾರೆ. ಯಾಕಂದ್ರೆ, ಸನ್ನಿ ಈ ಹಿಂದೆ ನೀಲಿ ಸಿನಿಮಾಗಳನ್ನ ಮಾಡಿದ್ದರು. ಆದ್ರೆ, ಈಗ ನೀಲಿ ಸಿನಿಮಾ ಪ್ರಪಂಚದಿಂದ ದೂರವಿರುವ ಸನ್ನಿ ಭಾರತೀಯ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರು ಮಕ್ಕಳನ್ನ ದತ್ತು ತಗೊಂಡು ನೋಡಿಕೊಳ್ಳುತ್ತಿದ್ದಾರೆ. ಹಲವು ಸಂಘ, ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಹೀಗೆ, ಅನೇಕ ಸಾಮಾಜಿಕ ಕಲಸಗಳಲ್ಲಿ ಸನ್ನಿ ಭಾಗಿಯಾಗಿದ್ದಾರೆ.

    ಸನ್ನಿ ಬಯೋಪಿಕ್ ಆಕೆಯ ಸಹೋದರ ನೋಡಬಾರದಂತೆ: ಯಾಕೆ ಗೊತ್ತಾ.?ಸನ್ನಿ ಬಯೋಪಿಕ್ ಆಕೆಯ ಸಹೋದರ ನೋಡಬಾರದಂತೆ: ಯಾಕೆ ಗೊತ್ತಾ.?

    English summary
    One of the Sunny leon fan was painted sunny leone name on his tractor. this photo goes viral on social media now.
    Saturday, March 2, 2019, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X