ವಿಡಿಯೋ: ಗಂಡನನ್ನು ಸಖತ್ ಆಗಿ ಫೂಲ್ ಮಾಡಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಬಳಹಳಾ ಸಕ್ರಿಯ. ಸಾಮಾಜಿಕ ಕೇವಲ ತಮ್ಮ ಸಿನಿಮಾ ಪ್ರಮೋಶನ್ ಗೆ ಮಾತ್ರವೇ ಬಳಸುವುದಿಲ್ಲ ಅವರು, ಕುಟುಂಬದ ಚಿತ್ರಗಳು, ವೈಯಕ್ತಿಕ ಕಲಿಕೆ ಇತರ ವಿಷಯಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.

ಶೂಟಿಂಗ್‌ನಲ್ಲಿದ್ದಾಗಲೂ ಸಹ ಸೆಟ್‌ನಲ್ಲಿ ನಡೆವ ತಮಾಷೆ ಪ್ರಸಂಗಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೂತ್ತಿರುತ್ತಾರೆ. ಅವರ ಇನ್‌ಸ್ಟಾಗ್ರಾಂ ಸ್ಕ್ರೋಲ್ ಮಾಡಿದರೆ ಗೊತ್ತಾಗುತ್ತದೆ ಅವರೊಬ್ಬ ತಮಾಷೆಯ ಹುಡುಗಿ ಎಂದು.

ಈಗ ಲಾಕ್‌ಡೌನ್‌ ನಿಂದ ಮನೆಯಲ್ಲಿರುವ ಸನ್ನಿ ಲಿಯೋನ್, ಅಲ್ಲೂ ತಮ್ಮ ಗೋಳು ಹೊಯ್ದುಕೊಳ್ಳುವ ಗುಣ ಬಿಟ್ಟಿಲ್ಲ. ಪಾಪ ಗಂಡನನ್ನೇ ಗೋಳು ಹೊಯ್ದುಕೊಂಡು ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಪತಿ ಡ್ಯಾನಿಯಲ್ ಅನ್ನು ಫೂಲ್ ಮಾಡಿದ ಸನ್ನಿ

ಪತಿ ಡ್ಯಾನಿಯಲ್ ಅನ್ನು ಫೂಲ್ ಮಾಡಿದ ಸನ್ನಿ

ಸನ್ನಿ ಲಿಯೋನಿ ಇಂದು ತಮ್ಮ ಗಂಡ ಡ್ಯಾನಿಯಲ್ ವೆಬರ್‌ ಅನ್ನು ಸಖತ್ತಾಗಿ ಫೂಲ್ ಮಾಡಿದ್ದಾರೆ. ಪಾಪ ಗಂಡನನ್ನು ಫೂಲ್ ಮಾಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆರಳು ಕಟ್ ಆಗಿದೆಯೆಂದು ನಾಟಕವಾಡಿದ ಸನ್ನಿ

ಬೆರಳು ಕಟ್ ಆಗಿದೆಯೆಂದು ನಾಟಕವಾಡಿದ ಸನ್ನಿ

ಬೆರಳು ಕಟ್ ಮಾಡಿಕೊಂಡಿರುವಂತೆ ಬೆರಳ ಮೇಲೆ ಸಾಸ್ ಸುರಿದುಕೊಂಡು ಸನ್ನಿ ಲಿಯೋನ್ ರಂಪಾಟ ಮಾಡಿದ್ದಾರೆ. ನಿಜವೆಂದು ನಂಬಿದ ಪತಿ ಡ್ಯಾನಿಯಲ್ ಓಡೋಡಿ ಬಂದು ಪಾಪ ಪತ್ನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಸನ್ನಿಯನ್ನು ಹಿಡಿದುಕೊಂಡು ಹೊರಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ.

ಮುದ್ದಿನ ಮಡದಿ ತರ್ಲೆಗೆ ನಸುನಕ್ಕ ಡ್ಯಾನಿಯಲ್

ಮುದ್ದಿನ ಮಡದಿ ತರ್ಲೆಗೆ ನಸುನಕ್ಕ ಡ್ಯಾನಿಯಲ್

ಗಂಡನನ್ನು ಫೂಲ್ ಮಾಡಿದ ಖುಷಿಯಲ್ಲಿ ಜೋರಾಗಿ ನಕ್ಕಿದ್ದಾರೆ. ಆಗಲೇ ಡ್ಯಾನಿಯಲ್ ಗೆ ಗೊತ್ತಾಗಿದ್ದು ನಾನು ಫೂಲ್ ಆದೆ ಎಂದು. ಮುದ್ದಿನ ಪತ್ನಿಗೆ ಬೈಯಲೂ ಆಗದೆ, ಪ್ರೀತಿಯಿಂದಲೇ ಆಕೆಯನ್ನು ಟವೆಲ್‌ನಿಂದ ಹೊಡೆದು ಹೊರ ನಡೆದರು ಡ್ಯಾನಿಯಲ್.

ಹದಿನೈದು ಲಕ್ಷ ಮಂದಿ ಲೈಕ್ ಮಾಡಿದ್ದಾರೆ

ಹದಿನೈದು ಲಕ್ಷ ಮಂದಿ ಲೈಕ್ ಮಾಡಿದ್ದಾರೆ

ಸನ್ನಿ ಲಿಯೋನ್ ಅಪ್‌ಲೋಡ್ ಮಾಡಿರುವ ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಹದಿನೈದು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನ ಕಮೆಂಟ್ ಮಾಡಿದ್ದಾರೆ.

More from Filmibeat

English summary
Actress Sunny Leone pranks husband Daniel Weber. She posted video of her prank, it went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X