Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂಪರ್ ಡೂಪರ್ ಕಾನ್ಸೆಪ್ಟ್ ಇರುವ ಚಿತ್ರ ಟೋನಿ
5.
ಇಷ್ಟಕ್ಕೂ
ಚಿತ್ರದ
ಸಬ್ಜೆಕ್ಟ್
ಏನು?
ಇಂದಿನ
ಕಾಸ್ಮೋಪಾಲಿಟನ್
ನಗರಗಳಲ್ಲಿ
ಗೊತ್ತಿದ್ದೂ
ಗೊತ್ತಿಲ್ಲದೆ
ಅಥವಾ
ಗೊತ್ತಿಲ್ಲದೆಯೂ
ಗೊತ್ತಾಗುವಂತೆ
ನಡೆಯುತ್ತಿರುವಂತಹ
ಒಂದು
ಮಾಫಿಯಾವನ್ನು
ಮೂಲವಾಗಿಸಿಕೊಂಡು
ಹೆಣೆದ
ಕಥೆ.
ಚೆನ್ನಾಗಿ
ಹಣ
ಮಾಡಬೇಕು.
ಒಂದೇ
ದಿನ
ಬದುಕಿದ್ದರೂ
ರಾಯಲ್
ಆಗಿರಬೇಕು
ಎಂಬ
ಮನೋಭಾವವುಳ್ಳ
ಹುಡುಗ.
ಈ
ರೀತಿಯ
ಹುಡುಗ
ಯಾವ
ರೀತಿಯ
ಒತ್ತಡಕ್ಕೆ
ಸಿಕ್ಕಿಬೀಳುತ್ತಾನೆ.ಅಲ್ಲಿಂದ
ಹೇಗೆ
ಹೊರಬರುತ್ತಾನೆ
ಎಂಬುದೇ
ಕಥೆ.
6.
ಡೈಲಾಗ್
ಗಳ
ಪರವಾಗಿ
ಚಿತ್ರ
ಹೇಗೆ
ಬಂದಿದೆ?
ಚಿತ್ರದಲ್ಲಿ
ಜಯತೀರ್ಥ
ನುಡಿಗಟ್ಟುಗಳನ್ನು
ತುಂಬಾ
ಚೆನ್ನಾಗಿ
ಬಳಸಿದ್ದಾನೆ.
ನಾವು
ಪ್ರೀತಿಗೆ
ಅಂಥ
ಹುಡುಕ್ತೀವಿ
ಆದರೆ
ನಿಜವಾದ
ಪ್ರೀತಿಗಾಗಿ
ಪ್ರೀತಿಯಿಂದ
ಬದುಕುವುದೇ
ಇಲ್ಲ.
ಮನುಷ್ಯನ
ಆಸೆಗಳ
ಬಗ್ಗೆ
ಆಗಿರಬಹುದು.
ಚಿತ್ರದಲ್ಲಿ
ಪ್ರತಿಯೊಂದು
ಮಾತುಗಳು
ತುಂಬಾ
ಪರಿಣಾಮಕಾರಿಯಾಗಿವೆ.
ಚಿತ್ರದಲ್ಲಿನ
ಎಲ್ಲಾ
ಡೈಲಾಗ್
ಗಳು
ನನಗೆ
ಇಷ್ಟ.
ಚಿತ್ರದಲ್ಲಿನ
ಪ್ರತಿಯೊಂದು
ಮಾತು
ನಾಣ್ನುಡಿ
ತರಹ
ಇವೆ.
7.
ಹುಲಿಗಳ
ಜೊತೆ
ಹೆಜ್ಜೆ
ಹಾಕಿದ್ದೀರಿ
ಹೇಗಿತ್ತು
ಅನುಭವ?
ಅದೊಂದು
ತುಂಬಾ
ಅದ್ಭುತವಾದಂತಹ
ಅನುಭವ.
ಎಂಟು
ಹುಲಿಗಳು
ಎರಡು
ಹುಲಿ
ಮರಿಗಳು
ಒಟ್ಟು
ಹತ್ತು
ಹುಲಿಗಳ
ಜೊತೆ
ಹೆಜ್ಜೆ
ಹಾಕಿದ್ದೇನೆ.
ಯಾರೂ
ಈ
ರೀತಿಯ
ಪ್ರಯೋಗ
ಮಾಡಿಲ್ಲ.
ಭಾರತೀಯ
ಚಿತ್ರೋದ್ಯಮದಲ್ಲೇ
ಯಾರೂ
ಮಾಡಿಲ್ಲ.
ಇದೊಂದು
ಎಕ್ಸ್
ಕ್ಲೂಸೀವ್
ಆಗಿರುವ
ವಿಷುಯಲ್ಸನ್ನು
ನಾವು
ಪ್ರಯತ್ನಿಸಿದ್ದೇವೆ.
ಸಖತ್
ಆಗಿತ್ತು.
ಭಯ
ಆಗುತ್ತಿತ್ತು.
ಆದರೆ
ಭಯವನ್ನು
ಮೀರಿ
ಏನಾದರೂ
ಮಾಡಬೇಕು
ಅಂಥ
ಅನ್ನಿಸುತ್ತಿತ್ತು.
ಎಲ್ಲಾ
ಕಡೆಯಿಂದಲೂ
ಈ
ಸನ್ನಿವೇಶಗಳಿಗೆ
ಒಳ್ಳೆಯ
ಪ್ರತಿಕ್ರಿಯೆ
ಸಿಕ್ಕಿದೆ.
ಆ
ಹಾಡನ್ನು
ನೋಡಲು
ಖುಷಿಪಡುತ್ತಿದ್ದಾರೆ.
ಬ್ಯಾಂಕಾಕ್
ನಲ್ಲಿ
ಚಿತ್ರೀಕರಣ
ನಡೆಯಿತು.
ಹತ್ತು
ಹುಲಿಗಳು
ಮತ್ತು
ಆನೆಗಳೊಂದಿಗೆ
ಚಿತ್ರೀಕರಣ
ನಡೆಸಿದ್ದೇವೆ.
8.
ಟೋನಿ
ಎಷ್ಟು
ಚಿತ್ರಮಂದಿರಗಳಲ್ಲಿ
ಬಿಡುಗಡೆಯಾಗುತ್ತಿದೆ?
ಸರಿಸುಮಾರು
125
ರಿಂದ
150
ಚಿತ್ರಮಂದಿರಗಳಲ್ಲಿ
ಬಿಡುಗಡೆ
ಮಾಡುತ್ತಿದ್ದೇವೆ.
ಎರಡು
ವಾರಗಳ
ನಂತರ
ವಿದೇಶಗಳಲ್ಲೂ
ಚಿತ್ರವನ್ನು
ಬಿಡುಗಡೆ
ಮಾಡುತ್ತೇವೆ.
ಚೆನ್ನೈ,
ಹೈದರಾಬಾದ್,
ಮುಂಬೈನಲ್ಲಿ
ಬಿಡುಗಡೆ
ಮಾಡುವ
ಆಲೋಚನೆ
ಇದೆ.
9.
ಐಂದ್ರಿತಾ
ರೇ
ಜೊತೆಗಿನ
ಪಾತ್ರದ
ಬಗ್ಗೆ
ಹೇಳಿ?
ಐಂದ್ರಿತಾ
ರೇ
ಅವರದು
ಈ
ಚಿತ್ರದಲ್ಲಿ
ಮುಗ್ಧ
ಹಾಗೂ
ಪ್ರೀತಿಗೆ
ತುಂಬಾ
ಬೆಲೆ
ಕೊಡುವಂತಹ
ಪಾತ್ರ.
ತಾನು
ಪ್ರೀತಿಸಿದ
ಹುಡುಗನೇ
ಜೀವನ
ಎಂದು
ನಂಬಿರುವ
ಹುಡುಗಿ
ಪಾತ್ರ.
ಅವಳನ್ನು
ಅಲ್ಲಿಂದ
ಹೊರತಂದು
ಜೀವನ
ಮೌಲ್ಯಗಳನ್ನು
ತಿಳಿಹೇಳುವಂತಹ
ಪಾತ್ರ.
ಮೇಕಪ್
ಇಲ್ಲದಂತೆ
ತಮ್ಮ
ಪಾತ್ರವನ್ನು
ಅದ್ಭುತವಾಗಿ
ಪೋಷಿಸಿದ್ದಾರೆ.
10.
ಚಿತ್ರದಲ್ಲಿ
ಲಂಕೇಶ್
ಅವರ
ನೀಲು
ಹನಿಗವನಗಳ
ಬಳಕೆಯ
ಉದ್ದೇಶ?
ಲಂಕೇಶ್
ಅವರ
ನೀಲು
ಕವನಗಳ
ಸ್ಫೂರ್ತಿಯಿಂದ
ಒಂದಷ್ಟು
ಪ್ರಯೋಗಗಳನ್ನು
ಮಾಡಿದ್ದೇವೆ.
ಚಿತ್ರದಲ್ಲಿ
ನಡೆಯುವ
ಒಂದಷ್ಟು
ಘಟನೆಗಳಿಗೆ
ಲಂಕೇಶ್
ಅವರ
ಮೌಲ್ಯಾಧಾರಿತ
ಮಾತುಗಳನ್ನು
ಅವರದೇ
ಆದ
ದಾರಿಯಲ್ಲಿ
ಹೇಳಿದರೆ
ಸೂಕ್ತ
ಅನ್ನಿಸಿತು.
ಹಾಗಾಗಿ
ಅವನ್ನು
ಬಳಸಿಕೊಂಡಿದ್ದೇವೆ.
ಇಂದಿಗೂ
ಪ್ರಸ್ತುತ
ಅನ್ನಿಸುವ
ಅವರ
ಕೆಲವು
ಮಾತುಗಳನ್ನು
ಬಳಸಿಕೊಂಡಿದ್ದೇವೆ.
11.
ಟೋನಿ
ಚಿತ್ರ
ಯಾಕೆ
ನೋಡಬೇಕು?
ಇದೊಂದು
ಸೂಪರ್
ಡೂಪರ್
ಕಾನ್ಸೆಪ್ಟ್
ಉಳ್ಳ
ಚಿತ್ರ.
ಪ್ರೇಕ್ಷಕರ
ಎದೆ
ಝಲ್
ಎನ್ನಿಸದೆ
ಇರದು.
ಸಿನಿಮಾ
ಪ್ರೇಮಿಗಳು
ತಪ್ಪದೇ
ನೋಡಬೇಕಾದ
ಚಿತ್ರವಿದು.
ಅವರ
ಹಣ
ಮತ್ತು
ಸಮಯಕ್ಕೆ
ಮೋಸವಾಗಲ್ಲ.
ಖಂಡಿತ
ಈ
ಚಿತ್ರ
ನಿಮಗೆ
ಖುಷಿಕೊಡುತ್ತದೆ
ಎಂಬ
ಭರವಸೆಯನ್ನು
ನಾನು
ಕೊಡುತ್ತೇನೆ.