'ಪಾಪ್ ಕಾರ್ನ್ ಮಂಕಿ ಟೈಗರ್'ನೊಳಗೆ ಕಾಗೆ ಬಂಗಾರ ತೋರಿಸಿದ ಸೂರಿ

Recommended Video

Popcorn Monkey Tiger ಒಂದೇ ಬಾರಿಗೆ ಅರ್ಥ ಆಗಲ್ವಾ ? | Review

'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ನೋಡಲು ಹೋದವರಿಗೆ ಒಂದು ವಿಶೇಷತೆ ಕಾಣಿಸುತ್ತದೆ. ಸಿನಿಮಾದ ಮಧ್ಯೆ 'ಕಾಗೆ ಬಂಗಾರ' ಎಂಟ್ರಿ ಆಗುತ್ತದೆ.

ಸೂರಿ 'ಕೆಂಡಸಂಪಿಗೆ'ಯನ್ನು 3 ಭಾಗಗಳಲ್ಲಿ ಮಾಡುವುದಾಗಿ ಹೇಳಿದ್ದರು. 'ಕಾಗೆ ಬಂಗಾರ', 'ಗಿಣಿಮರಿ ಕೇಸ್' ಹಾಗೂ ಬ್ಲಾಕ್ ಮ್ಯಾಜಿಕ್ ಈ ಸಿನಿಮಾದ ಮೂರು ಭಾಗಗಳಾಗಿತ್ತು. ಮೊದಲು ಪಾರ್ಟ್ 2 'ಗಿಣಿಮರಿ ಕೇಸ್' ಅನ್ನು ಸೂರಿ ತೋರಿಸಿದ್ದರು. ಆ ನಂತರ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದರು.

ಆದರೆ, ಈಗ 'ಕಾಗೆ ಬಂಗಾರ'ದ ಕಥೆಯನ್ನು ಮತ್ತೆ ಪ್ರೇಕ್ಷಕರ ಮುಂದೆ ಸೂರಿ ತಂದಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ನೋಡುವಾಗಲೇ 'ಕಾಗೆ ಬಂಗಾರ'ದ ಕಥೆ ತೊರೆದುಕೊಳ್ಳುತ್ತದೆ. ಇದು ನಿಜಕ್ಕೂ ಪ್ರೇಕ್ಷಕರಿಗೆ ದೊಡ್ಡ ಅಚ್ಚರಿ ನೀಡುತ್ತದೆ.

Suri Will Give Surprise In Popcorn Monkey Tiger Movie

'ಕೆಂಡಸಂಪಿಗೆ'ಯಲ್ಲಿ ಎಲ್ಲಿಗೆ ಮುಗಿದಿತ್ತೊ ಅಲ್ಲಿಂದ ಇಲ್ಲಿ ಶುರು ಆಗುತ್ತದೆ. ಆದರೆ, ಇಲ್ಲಿ ಕಾಗೆ ಬಂಗಾರಕ್ಕೆ ಜಾಗ ಕಡಿಮೆ ಇದ್ದು, ಆ ಕಥೆ ಮುಂದುವರೆಯುತ್ತದೆ. 'ಪಾಪ್ ಕಾರ್ನ್ ಮಂಕಿ ಟೈಗರ್'ಗೂ ಕಾಗೆ ಬಂಗಾರಕ್ಕೂ ಏನು ಸಂಬಂಧ ಎನ್ನುವುದಕ್ಕೆ ನೀವು ಸಿನಿಮಾ ನೋಡಬೇಕು.

'ಪಾಪ್ ಕಾರ್ನ್ ಮಂಕಿ ಟೈಗರ್' ಹೇಗಿದೆ?

'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು.

More from Filmibeat

English summary
Director Suri will give surprise in 'Popcorn Monkey Tiger' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X