ಖುಷಿ ಖುಷಿಯಾಗಿ ಫಾರಿನ್ ಟ್ರಿಪ್ ಮಾಡ್ತಿದ್ದಾರೆ ಶ್ವೇತಾ ಚೆಂಗಪ್ಪ

By Naveen

ನಟಿ, 'ಮಜಾ ಟಾಕೀಸ್' ಖ್ಯಾತಿಯ ಶ್ವೇತಾ ಚೆಂಗಪ್ಪ ಈಗ ವಿದೇಶಕ್ಕೆ ಹೋಗಿದ್ದಾರೆ. ಎಲ್ಲ ಕೆಲಸಗಳಿಂದ ಬಿಡುವು ಪಡೆದು ತಮ್ಮ ಪತಿಯ ಜೊತೆಗೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಶ್ವೇತಾ ಚೆಂಗಪ್ಪ ಸುಂದರ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಶ್ವೇತಾ ಚೆಂಗಪ್ಪ ಸದ್ಯ ಮದುವೆಯ ವಾರ್ಷಿಕೋತ್ಸವದ ಸಂತಸದಲ್ಲಿ ಇದ್ದಾರೆ. ಈ ವರ್ಷ ಅವರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ವಿಶೇಷವಾಗಿ ವಿದೇಶದಲ್ಲಿ ಆಚರಣೆ ಮಾಡಿದ್ದಾರೆ. ಮಲ್ಡೀವ್ಸ್ ನ ಸಮುದ್ರ ತೀರದಲ್ಲಿ ತಮ್ಮ ಪತಿ ಜೊತೆಗೆ ಶ್ವೇತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಇನ್ಟಾಗ್ರಾಮ್ ಖಾತೆಯ ಮೂಲಕ ಅವರ ಅನೇಕ ಸ್ನೇಹಿತರು, ಅಭಿಮಾನಿಗಳು ಈ ಇಬ್ಬರು ಇದೇ ರೀತಿ ನಗುನಗುತ್ತ ಇರಲಿ ಎಂದು ಶುಭ ಕೋರಿದ್ದಾರೆ.

swetha chengappa calibrated her wedding anniversary

ಕಿರುತೆರೆಯ ಮೂಲಕ ಸಾಕಷ್ಟು ಹೆಸರು ಮಾಡಿರುವ ಶ್ವೇತಾ ಚೆಂಗಪ್ಪ ಸದ್ಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಬಿಜಿ ಇದ್ದಾರೆ. ಸೃಜನ್ ಲೋಕೇಶ್ ಗ್ಯಾಂಗ್ ಸೇರಿ ಶ್ವೇತ ಎಲ್ಲರನ್ನು ನಗಿಸುತ್ತಿದ್ದಾರೆ. ಸಾಕಷ್ಟು ರಿಯಾಲಿಟಿ ಶೋ ಗಳ ನಿರೂಪಣೆ ಜೊತೆಗೆ ಕೆಲ ಧಾರಾವಾಹಿಗಳಲ್ಲಿ ಶ್ವೇತಾ ಚೆಂಗಪ್ಪ ಕಾಣಿಸಿಕೊಂಡಿದ್ದರು. ಇವುಗಳ ಜೊತೆಗೆ 'ಬಿಗ್ ಬಾಸ್' ಕಾರ್ಯಕ್ರಮದ ಸ್ಪರ್ಧಿ ಕೂಡ ಆಗಿದ್ದರು.

English summary
Kannada tv actress Swetha Chengappa calibrated wedding anniversary with her husband Narik Appachu in maldives.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X