ಸೈರಾ ಕನ್ನಡ ಟ್ರೈಲರ್: ಮೆಗಾಸ್ಟಾರ್ ಜೊತೆ ಕಿಚ್ಚನ ದರ್ಬಾರ್

Recommended Video

ಸದೀಪ್ ಹೊಸ ಟ್ರೈಲರ್ ನೋಡಿ ಅಭಿಮಾನಿಗಳು ಫುಲ್ ಖುಷ್..? | Sye Raa Narasimha Reddy

ಮೆಗಾಸ್ಟಾರ್ ಚಿರಂಜೀವಿ ನಟನೆಯ ಐತಿಹಾಸಿಕ ಚಿತ್ರ ಸೈರಾ ನರಸಿಂಹ ರೆಡ್ಡಿ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡದಲ್ಲು ಸೈರಾ ಟ್ರೈಲರ್ ಬಂದಿದ್ದು ಕನ್ನಡ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.

ಬಹುದೊಡ್ಡ ತಾರಬಳಗ ಹೊಂದಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ನಟಿಸಿರುವುದು ಸ್ಯಾಂಡಲ್ ವುಡ್ ಗೆ ಹಬ್ಬವಾಗಿದೆ. ಟ್ರೈಲರ್ ನಲ್ಲೂ ಕಿಚ್ಚನ ದರ್ಬಾರ್ ಜೋರಾಗಿದೆ. ಹಾಗಾಗಿ, ಕನ್ನಡ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುವಂತಾಗಿದೆ.

ಪ್ರಥಮ ಸ್ವಾತ್ರಂತ್ರ್ಯ ಹೋರಾಟಗಾರನ ಕಥೆ ಹೊಂದಿರುವ ಸೈರಾದಲ್ಲಿ ಚಿರಂಜೀವಿ ನಾಯಕನಾಗಿದ್ದು, ಸುದೀಪ್, ವಿಜಯ್ ಸೇತುಪತಿ, ಅಮಿತಾಭ್ ಬಚ್ಚನ್ಮ ನಯನತಾರ, ತಮನ್ನಾ, ಜಗಪತಿ ಬಾಬು ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.

Sye Raa Narasimha Reddy Kannada Trailer

ಬಿಡುಗಡೆಗೂ ಮುಂಚೆಯೇ ಡಿಜಿಟಲ್ ಮತ್ತು ಸ್ಯಾಟ್ ಲೈಟ್ ಹಕ್ಕು ಸುಮಾರು 120 ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಚಿರಂಜೀವಿ ಅವರ ಮಗ ರಾಮ್ ಚರಣ್ ತೇಜ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಈಗಾಗಲೇ ಎಲ್ಲ ಭಾಷೆಯಲ್ಲಿ ವಿತರಣೆ ಹಕ್ಕು ಕೂಡ ಸೇಲ್ ಆಗಿದೆಯಂತೆ.

More from Filmibeat

English summary
Megastar Chiranjeevi starrer Sye Raa Narasimha Reddy movie trailer has released in five language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X