ಟಗರು ಚಿತ್ರತಂಡದಿಂದ ಶಿವಣ್ಣನ ಮಗಳ ಹುಟ್ಟುಹಬ್ಬ ಆಚರಣೆ

By Pavithra

ಕನ್ನಡ ಸಿನಿಮಾರಂಗದಲ್ಲಿ 'ಅಂಡಮಾನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಅಭಿನಯಿಸಿದ ಮೊದಲ ಚಿತ್ರದಲ್ಲಿ ಪ್ರಶಸ್ತಿ ಪಡೆದುಕೊಂಡ ನಟಿ ನಿವೇದಿತಾ ಶಿವರಾಜ್ ಕುಮಾರ್. ಒಂದೇ ಚಿತ್ರಕ್ಕೆ ಬಣ್ಣದ ಒಲವನ್ನ ಮುಗಿಸಿದ ನಿವೇದಿತಾ ಈಗ ನಿರ್ಮಾಪಕಿಯಾಗಿ ಸಿನಿಮಾ ಇಂಡಷ್ಟ್ರಿಗೆ ಮತ್ತೆ ಬರುತಿದ್ದಾರೆ.

ಉದಯ ವಾಹಿನಿಯಲ್ಲಿ 'ಮಾನಸ ಸರೋವರ' ಧಾರಾವಾಹಿ ನಿರ್ಮಾಣ ಮಾಡುವ ಮೂಲಕ ನಿವೇದಿತಾ ಚಿತ್ರರಂಗದಲ್ಲಿ ಮತ್ತೆ ತಮ್ಮ ಜರ್ನಿಯನ್ನ ಪ್ರಾರಂಭ ಮಾಡುತ್ತಿದ್ದಾರೆ. ಸಿನಿಮಾರಂಗಕ್ಕೆ ಸ್ವಾಗತ ಕೋರುವ ರೀತಿಯಲ್ಲಿ ಇತ್ತೀಚಿಗಷ್ಟೇ ನಿವೇದಿತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನ ಇಂಡಷ್ಟ್ರಿಯ ಕೆಲ ಕಲಾವಿದರೆಲ್ಲರೂ ಸೇರಿ ಆಚರಣೆ ಮಾಡಿದ್ದಾರೆ. ಹಾಗಾದ್ರೆ ನಿವೇದಿತಾ ಅವರ ಹುಟ್ಟುಹಬ್ಬ ಹೇಗಿತ್ತು ? ಬರ್ತಡೇ ಸೆಲಬ್ರೇಷನ್ ನಲ್ಲಿ ಯಾರೆಲ್ಲಾ ಕಾಣಿಸಿಕೊಂಡರು ? ನಿವೇದಿತಾ ಅವರಿಗೆ ಬಂದ ಶುಭಾಷಯಗಳು ಹೇಗಿತ್ತು ಅನ್ನೋದನ್ನ ತಿಳಿದುಕೊಳ್ಳಬೇಕಾದರೆ ಮುಂದೆ ಓದಿ..

ನಿವೇದಿತಾ ಬರ್ತಡೇಯಲ್ಲಿ ಚಿತ್ರರಂಗ

ನಿವೇದಿತಾ ಬರ್ತಡೇಯಲ್ಲಿ ಚಿತ್ರರಂಗ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರ ಕಿರಿಯ ಪುತ್ರಿ ನಿವೇದಿತಾ ಅವರ ಹುಟ್ಟುಹಬ್ಬವನ್ನ ಇತ್ತೀಚಿಗಷ್ಟೇ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಮಾನ್ಯತಾ ಟೆಕ್ ಪಾರ್ಕ್ ನಲ್ಲಿರೋ ಶಿವಣ್ಣ ಅವರ ಮನೆಯಲ್ಲಿ ಬರ್ತಡೇ ಸೆಲಬ್ರೆಟ್ ಮಾಡಲಾಯ್ತು.

ಟಗರು ಚಿತ್ರತಂಡದಿಂದ ಹುಟ್ಟುಹಬ್ಬ ಆಚರಣೆ

ಟಗರು ಚಿತ್ರತಂಡದಿಂದ ಹುಟ್ಟುಹಬ್ಬ ಆಚರಣೆ

ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಬರುತ್ತಿರುವ ನಿವೇದಿತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನ ಟಗರು ಚಿತ್ರತಂಡದಿಂದ ಆಯೋಜನೆ ಮಾಡಲಾಗಿತ್ತು. ಕಲರ್ ಫುಲ್ ಆಗಿರೋ ಕೇಕ್ ಕಟ್ ಮಾಡಿಸೋ ಮೂಲಕ ಬರ್ತಡೇ ಜೊತೆಗೆ ನಿವೇದಿತಾರನ್ನ ಇಂಡಷ್ಟ್ರಿಗೆ ವೆಲ್ ಕಮ್ ಮಾಡಲಾಯ್ತು.

ನಿವೇದಿತಾ ಬರ್ತಡೇಯಲ್ಲಿ ಪವರ್ ಸ್ಟಾರ್ ಫ್ಯಾಮಿಲಿ

ನಿವೇದಿತಾ ಬರ್ತಡೇಯಲ್ಲಿ ಪವರ್ ಸ್ಟಾರ್ ಫ್ಯಾಮಿಲಿ

ನಿವೇದಿತಾ ಅವರ ಹುಟ್ಟುಹಬ್ಬದಲ್ಲಿ ಪವರ್ ಸ್ಟಾರ್ ಫ್ಯಾಮಿಲಿ ಕೂಡ ಹಾಜರ್ ಇತ್ತು. ಪುನೀತ್ ಮಕ್ಕಳಾದ 'ದೃತಿ' ಮತ್ತು 'ವಂದಿತಾ' ಅಕ್ಕನ ಹುಟ್ಟುಹಬ್ಬಕ್ಕೆ ವಿಷ್ ಮಾಡಿ ಸಂಭ್ರಮ ಪಟ್ಟರು.

ಹಳೆ ಫೊಟೋಗಳ ಜೊತೆಯಲ್ಲಿ ಬರ್ತಡೇ ಆಚರಣೆ

ಹಳೆ ಫೊಟೋಗಳ ಜೊತೆಯಲ್ಲಿ ಬರ್ತಡೇ ಆಚರಣೆ

ರಾಜ್ ಕುಮಾರ್ ಫ್ಯಾಮಿಲಿಯಲ್ಲಿ ಮಕ್ಕಳ ಬಳಗದ ಸಂಖ್ಯೆ ಹೆಚ್ಚಾಗಿಯೇ ಇದೆ. ಸಹೋದರ-ಸಹೋದರಿಯರೆಲ್ಲಾ ಸೇರಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ವಿಶೇಷವಾಗಿ ನಿವೇದಿತಾ ಅವರ ಹಳೆ ಫೋಟೋಗಳನ್ನ ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಬರ್ತಡೇ ಸೆಲಬ್ರೇಟ್ ಮಾಡಿದರು .

More from Filmibeat

English summary
hat trick hero Shivarajkumar young daughter niveditha birthday was recently celebrated, Tagaru kannada movie team was organized birthday .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X