»   » ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!

ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!

Posted By: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ಕಡೆಗೂ ಕನ್ನಡಿಗರ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಕನ್ನಡಿಗರ ಮುಂದೆ ತಮಿಳು ನಟ ಸತ್ಯರಾಜ್ ತಲೆಬಾಗಿದ್ದಾರೆ. ಕನ್ನಡಿಗರ ವಿರುದ್ಧ ತಾವು ಆಡಿರುವ ಮಾತುಗಳ ಕುರಿತು ತಮಿಳು ನಟ ಸತ್ಯರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ. [ತಪ್ಪದೆ ವಿಡಿಯೋ ನೋಡಿ: ರಾಜಮೌಳಿಗೆ 'ಕನ್ನಡ' ನೆನಪಿಸಿದ ಕನ್ನಡಿಗರು]

''9 ವರ್ಷಗಳ ಹಿಂದೆ ನಾನು ಕಾವೇರಿ ವಿವಾದದ ಕುರಿತಾಗಿ ಹೇಳಿಕೆ ನೀಡಿದ್ದೆ. ಅಂದಿನ ಹೇಳಿಕೆಯೊಂದನ್ನ ಇಟ್ಟುಕೊಂಡು ಇಂದು 'ಬಾಹುಬಲಿ-2' ಸಿನಿಮಾ ಬಿಡುಗಡೆಗೆ ಅಡ್ಡಿ ಮಾಡಬೇಡಿ. ನಾನು ಕನ್ನಡ ಮತ್ತು ಕರ್ನಾಟಕ ವಿರೋಧಿ ಅಲ್ಲ'' ಎಂದು ತಮಿಳು ನಟ ಸತ್ಯರಾಜ್ ಹೇಳಿದ್ದಾರೆ.[ಕನ್ನಡ ವಿರೋಧಿ ಕಟ್ಟಪ್ಪ ಈಗಲಾದರೂ ಬಾಯ್ಬಿಟ್ಟು ಕ್ಷಮೆ ಕೇಳಪ್ಪ.!]

tamil-actor-satyaraj-apologizes-kannadigas

English summary
Tamil Actor Satyaraj addresses Kannadigas over 'Baahubali-2' release issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada