ಹಿರಿಯ ಪತ್ರಕರ್ತನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ನಟಿ

42 ವರ್ಷದ ತಮಿಳು ನಟಿಯೊಬ್ಬರು ಹಿರಿಯ ಪತ್ರಕರ್ತರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಚೆನ್ನೈ ಮೂಲದ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವನ್ನು ಪತ್ರಕರ್ತ ಪ್ರಕಾಶ್ ಎಂ ಸ್ವಾಮಿ ಎನ್ನುವವರು ಎದುರಿಸುತ್ತಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿರುವ ನಟಿ ''ನನ್ನ ಗಂಡ ವಿಧಿವಶರಾದ ಮೇಲೆ ಪ್ರಕಾಶ್ ಎಂ ಸ್ವಾಮಿ ನನ್ನನ್ನು ಟಾರ್ಗೆಟ್ ಮಾಡಿದ. ಹಾಂಗ್ ಕಾಂಗ್ ನಲ್ಲಿ ನನ್ನ ಪತಿ ತೀರಿ ಹೊದ ಸಮಯದಲ್ಲಿ ಪಾಸ್ ಪೋರ್ಟ್ ಸಮಸ್ಯೆಯನ್ನು ಬಗೆ ಹರಿಸುವ ಕಾರಣದಿಂದ ಬಂದ ಪ್ರಕಾಶ್ ಬಳಿಕ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ'' ಎಂದು ಆ ನಟಿ ವಿವರಿಸಿದ್ದಾರೆ.

''ಮನೆಯಲ್ಲಿ ನನ್ನ ಪಕ್ಕ ಕುಳಿತು ಆರೋಪಿ ತಪ್ಪಾಗಿ ವರ್ತಿಸಿದ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತನಗೆ ಅಶ್ಲೀಲ ಸಂದೇಶ, ಫೋಟೋ, ವಿಡಿಯೋಗಳನ್ನು ಕಳುಹಿಸುತ್ತಿದ್ದ'' ಎಂದು ಪೊಲೀಸರಿಗೆ ಆ ನಟಿ ದೂರು ನೀಡಿದ್ದಾರೆ.

tamil actress alleges journalist sexually harassed

ತಮ್ಮ ಫೇಸ್ ಬುಕ್ ಖಾತೆಯ ಮೂಲಕ ನಟಿ ಘಟನೆಯ ವಿವರನ್ನು ಹೇಳಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದು, ಆರೋಪವನ್ನು ತಳ್ಳಿ ಹಾಕಿದ್ದಾರೆ.

More from Filmibeat

English summary
42 years old a tamil actress allege journalist Prakash M Swamy sexually harassed her after the death of her husband.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X