»   » ದರ್ಶನ್ 'ತಾರಕ್' ಚಿತ್ರದ ಹಾಡುಗಳು ಇಂದು ಬಿಡುಗಡೆ

ದರ್ಶನ್ 'ತಾರಕ್' ಚಿತ್ರದ ಹಾಡುಗಳು ಇಂದು ಬಿಡುಗಡೆ

Posted By:
Subscribe to Filmibeat Kannada

ದರ್ಶನ್ ಅಭಿನಯದ 'ತಾರಕ್' ಚಿತ್ರದ ಹಾಡುಗಳು ಇಂದು (ಆಗಸ್ಟ್ 17)ಕ್ಕೆ ರಿಲೀಸ್ ಆಗಿಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಸಂಜೆ 7.30ಕ್ಕೆ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!

ಈಗಾಗಲೇ ಸಿನಿಮಾದ ಹಾಡುಗಳ ಟೀಸರ್ ರಿಲೀಸ್ ಆಗಿದ್ದು, ಆಡಿಯೋ ಬಗ್ಗೆ ನಿರೀಕ್ಷೆಯನ್ನು ಹುಟ್ಟಿಸಿದೆ. 'ಚಕ್ರವರ್ತಿ' ಚಿತ್ರದ ನಂತರ ಅರ್ಜುನ್ ಜನ್ಯ ದರ್ಶನ್ ಅವರ 'ತಾರಕ್' ಚಿತ್ರದಲ್ಲಿಯೂ ತಮ್ಮ ಸಂಗೀತವನ್ನು ಮುಂದುವರೆಸಿದ್ದಾರೆ. ಸಿನಿಮಾದ ಹಾಡುಗಳ ಪೈಕಿ ಗಾಯಕ ಅರ್ಮನ್ ಮಲ್ಲಿಕ್ ಎರಡು ಹಾಡು ಮತ್ತು ಇಂದು ನಾಗರಾಜ್ ಒಂದು ಹಾಡನ್ನು ಹಾಡಿದ್ದಾರೆ.

'Tarak' movie audio will release on today (august 17)
Darshan live Now | Filmibeat Kannada

ಮಿಲನ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ದರ್ಶನ್ ಇಲ್ಲಿ ರಗ್ಬಿ ಪ್ಲೇಯರ್ ಆಗಿ ಮಿಂಚಿದ್ದಾರೆ. ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ಚಿತ್ರದ ನಾಯಕಿಯರಾಗಿದ್ದಾರೆ.

English summary
Challenging Star Darshan starrer Kannada Movie 'Tarak' audio will release today (august 17). The movie is directed by Milana Prakash features Shanvi Srivastava, Sruthi Hariharan in the lead role.
Please Wait while comments are loading...