ಗಡಿಯಾಚೆ ಅಬ್ಬರಿಸಲಿದೆ ಚಾಲೆಂಜಿಂಗ್ ಸ್ಟಾರ್ 'ತಾರಕ್'.!

By Bharath Kumar

Recommended Video

ಗಡಿಯಾಚೆ ಅಬ್ಬರಿಸಲಿದೆ ಚಾಲೆಂಜಿಂಗ್ ಸ್ಟಾರ್ 'ತಾರಕ್' | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಸದ್ಯ 50 ದಿನಗಳನ್ನ ಪೂರೈಸಿದ ಸಂಭ್ರಮದಲ್ಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಿದ್ದ 'ತಾರಕ್' ಈಗ ದೇಶದ ಹೊರಗೆ ಕಾಲಿಡುತ್ತಿದೆ.

ಸ್ವದೇಶದಲ್ಲಿ ಯಶಸ್ಸು ಕಂಡ 'ತಾರಕ್' ಈಗ ಗಡಿಯಾಚೆ ಅಬ್ಬರಿಸಲು ಸಜ್ಜಾಗುತ್ತಿದ್ದು, ಅಮೇರಿಕಾ, ಕೆನಡಾ, ಸಿಂಗಾಪೂರ್ ದೇಶಗಳಲ್ಲಿ ಡಿ-ಬಾಸ್ ಸಿನಿಮಾ ತೆರೆ ಕಾಣುತ್ತಿದೆ.

ಹಾಗಿದ್ರೆ, 'ತಾರಕ್' ಸಿನಿಮಾ ಯಾವ ದೇಶದಲ್ಲಿ ಯಾವಾಗ ಬಿಡುಗಡೆಯಾಗುತ್ತಿದೆ? ಎಂಬುದನ್ನ ತಿಳಿಯಲು ಮುಂದೆ ಓದಿ.....

ಅರ್ಧ ಶತಕ ಪೂರೈಸಿದ 'ತಾರಕ್'

ಅರ್ಧ ಶತಕ ಪೂರೈಸಿದ 'ತಾರಕ್'

ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ 'ತಾರಕ್' ಹಾಪ್ ಸೆಂಚುರಿ ಬಾರಿಸುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 ರಂದು ಬಿಡುಗಡೆಯಾಗಿದ್ದ 'ತಾರಕ್' ನವೆಂಬರ್ 17ಕ್ಕೆ ಅರ್ಧ ಶತಕದ ಸಂಭ್ರಮವನ್ನ ಆಚರಿಸುತ್ತಿದೆ.

ಅಮೇರಿಕಾದಲ್ಲಿ ತಾರಕ್ ದರ್ಶನ

ಅಮೇರಿಕಾದಲ್ಲಿ ತಾರಕ್ ದರ್ಶನ

ನವೆಂಬರ್ 17 ರಿಂದ ಅಮೇರಿಕಾ ಹಾಗೂ ಕೆನಡಾದಲ್ಲಿ ದರ್ಶನ್ ಅಭಿನಯದ 'ತಾರಕ್' ಸಿನಿಮಾ ತೆರೆ ಕಾಣುತ್ತಿದೆ. ಕಸ್ತೂರಿ ಮೀಡಿಯಾದ 'ತಾರಕ್' ಚಿತ್ರವನ್ನ ವಿತರಣೆ ಮಾಡುತ್ತಿದ್ದು, ಈ ವಾರಾಂತ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ಸಿನಿಮಾ ನೋಡುವ ಅವಕಾಶ ಅಲ್ಲಿನ ಕನ್ನಡಿಗರಿಗೆ ಸಿಗಲಿದೆ.

ಸಿಂಗಾಪೂರ್ ನಲ್ಲಿ ತಾರಕ್ ಎಂಟ್ರಿ

ಸಿಂಗಾಪೂರ್ ನಲ್ಲಿ ತಾರಕ್ ಎಂಟ್ರಿ

ಅಮೇರಿಕಾದಲ್ಲಿ 17 ತಾರೀಖು ರಿಲೀಸ್ ಆಗುತ್ತಿದ್ರೆ, ಸಿಂಗಾಪೂರ್ ನಲ್ಲಿ ನವೆಂಬರ್ 19 ರಂದು ದರ್ಶನ್ ಅವರ 'ತಾರಕ್' ಸಿನಿಮಾ ಬಿಡುಗಡೆಯಾಗುತ್ತಿದೆ.

ಪ್ರಕಾಶ್ ನಿರ್ದೇಶನ

ಪ್ರಕಾಶ್ ನಿರ್ದೇಶನ

'ಮಿಲನ' ಖ್ಯಾತಿಯ ಪ್ರಕಾಶ್ ಜಯರಾಂ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ದೇವರಾಜ್, ಶಾನ್ವಿ ಶ್ರೀವಾಸ್ತವ್, ಶ್ರುತಿ ಹರಿಹರನ್, ಕುರಿ ಪ್ರತಾಪ್, ಅವಿನಾಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

ದರ್ಶನ್ ಸಿನಿಮಾಗಳ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು 'ಫಿಲ್ಮಿಬೀಟ್' ಫೇಸ್ ಬುಕ್ ಪೇಜ್ ಲೈಕ್ ಮಾಡಿ....ಈ ಲಿಂಕ್ ಕ್ಲಿಕ್ ಮಾಡಿ

More from Filmibeat

English summary
Challenging Star Darshan Starrer tarak Movie has releasing in USA on november 17th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X