»   » ಯದ್ವಾತದ್ವಾ ಟ್ರೋಲ್ ಆಗ್ತಿದ್ದಾರೆ ಟೀಮ್ ALLOK.! ಇದೆಲ್ಲ ಬೇಕಿತ್ತಾ.?

ಯದ್ವಾತದ್ವಾ ಟ್ರೋಲ್ ಆಗ್ತಿದ್ದಾರೆ ಟೀಮ್ ALLOK.! ಇದೆಲ್ಲ ಬೇಕಿತ್ತಾ.?

Posted By:
Subscribe to Filmibeat Kannada

ಹೊಸ ಕನ್ನಡ Rap ಸಾಂಗ್ 'ನಂಗನ್ಸಿದ್ದು' ಸದ್ಯ ಯ್ಯೂಟ್ಯೂಬ್ ನಲ್ಲಿ ಯರ್ರಾಬಿರ್ರಿ ಟ್ರೆಂಡಿಂಗ್ ನಲ್ಲಿದೆ. ಗ್ಯಾಪ್ ನಲ್ಲಿ ಇದೇ ಹಾಡು ಹಾಗೂ ಈ ಹಾಡು ಮಾಡಿರುವ ತಂಡ ಫೇಸ್ ಬುಕ್ ನಲ್ಲಿ ಯದ್ವಾತದ್ವಾ ಟ್ರೋಲ್ ಆಗ್ತಿದೆ.

'ನಂಗನ್ಸಿದ್ದು' ಹಾಡನ್ನ ಕೇಳಿ ಚಂದನ್ ಶೆಟ್ಟಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಹಾಡಲ್ಲಿ ಇರುವ ಕೆಲವು ಸಾಲುಗಳಂತೂ ಚಂದನ್ ಶೆಟ್ಟಿ ಫ್ಯಾನ್ಸ್ ನ ಕೆರಳಿಸಿದೆ.

'ನಂಗನ್ಸಿದ್ದು' ಹಾಡು ಶುರು ಆಗುವ ಮುನ್ನವೇ, ''ಈ ಹಾಡು ಯಾರಿಗೂ ಅನ್ವಯಿಸುವುದಿಲ್ಲ'' ಎಂಬ 'ವಿಶೇಷ ಸೂಚನೆ' ನೀಡಲಾಗಿದೆ. ಆದರೂ ಚಂದನ್ ಶೆಟ್ಟಿ ಭಕ್ತರು ಮುನಿಸಿಕೊಂಡಿದ್ದಾರೆ. ಪರಿಣಾಮ, ಈ ಟ್ರೋಲ್ ಗಳು...

ಒಬ್ರಾ.? ಇಬ್ರಾ.?

ಚಂದನ್ ಶೆಟ್ಟಿ ಜನಪ್ರಿಯತೆ ನೋಡಿ ಉರ್ಕೊಳ್ಳೋರು ಒಬ್ರಾ.? ಇಬ್ರಾ.? ದುಶ್ಮನ್ ನಮ್ಮಲ್ಲೇ ಇದ್ದಾರಂತೆ.! (ಚಿತ್ರಕೃಪೆ: ಓತ್ಲ ನನ್ ಮಕ್ಳು)

ಚಂದನ್ ಶೆಟ್ಟಿ ಕಾಲೆಳೆದು, ಟಾಂಗ್ ಕೊಟ್ರಾ ಕನ್ನಡ rapper ಅಲೋಕ್, ರಾಹುಲ್.?

ಇದು ಯಾಕೆ ಕಾಣ್ತಿಲ್ಲ.?

'ನಂಗನ್ಸಿದ್ದು' ಹಾಡಲ್ಲಿ ಲೈಕ್ಸ್ ಮತ್ತು ಡಿಸ್ಲೈಕ್ಸ್ ಎಷ್ಟಿದೆ ಅಂತ ಯಾರಿಗೂ ಕಾಣ್ತಿಲ್ಲ.! ಯಾಕೆ ಹೀಗೆ.? (ಚಿತ್ರಕೃಪೆ: ಟ್ರೋಲ್ ಶಿಷ್ಯ)

ಚಂದನ್ ಶೆಟ್ಟಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿರುವ 'ನಂಗನ್ಸಿದ್ದು' ಹಾಡಿನ ಸಾಹಿತ್ಯದಲ್ಲೇನಿದೆ.?

ಜಯಶ್ರೀನಿವಾಸನ್ ಗಿಂತ ಜಾಸ್ತಿ.!

ಚಂದನ್ ಶೆಟ್ಟಿ ಬಗ್ಗೆ ಜಯಶ್ರೀನಿವಾಸನ್ ಗಿಂತ ಜಾಸ್ತಿ ರಾಹುಲ್ ಉರ್ಕೊಂಡಿದ್ದಾರಂತೆ. (ಚಿತ್ರಕೃಪೆ: ಸಿಂಪಲ್ ಟ್ರೋಲ್ಸ್)

ಶೆಟ್ರು ಬೆಸ್ಟ್

ಯಾರು ಏನೇ ಅಂದ್ರೂ, ಚಂದನ್ ಶೆಟ್ರೇ ಬೆಸ್ಟ್ ಅಂತಾವ್ರೆ ಟ್ರೋಲ್ ಶಿಷ್ಯರು.

(ಚಿತ್ರಕೃಪೆ: ಟ್ರೋಲ್ ಶಿಷ್ಯ)

ಗೌರವ ಎಲ್ಲ ಹೋಯ್ತು

ಟೀಮ್ ಅಲೋಕ್ ಬಗ್ಗೆ ಇದ್ದ ಗೌರವ ಈಗ ಎಲ್ಲರಿಗೂ ಕಮ್ಮಿ ಆಗಿದೆ.

(ಚಿತ್ರಕೃಪೆ: ಕಾಗಕ್ಕ ಗೂಬಕ್ಕ)

ಇವ್ನೇ ಎಷ್ಟೋ ವಾಸಿ

'ಟಕಿಲ' ಸಾಂಗ್ ನಲ್ಲಿ ಹೀಗೆ ಬಂದು ಹಾಗೆ ಹೋಗುವ ಹುಡುಗನೇ, ರಾಹುಲ್ ಗಿಂತ ಎಷ್ಟೋ ಪರ್ವಾಗಿಲ್ಲ ಅಂತಾಗಿದ್ದಾರೆ ಟ್ರೋಲ್ ದೇವ್ರು.!

(ಚಿತ್ರಕೃಪೆ: ಟ್ರೋಲ್ ದೇವ್ರು)

ಚಿಕ್ಕ ಮಕ್ಳೂ ಹೇಳ್ತಾರೆ

ಕನ್ನಡ ರಾಪರ್ ಅಂದ್ರೆ ಚಂದನ್ ಶೆಟ್ಟಿ, ಚಂದನ್ ಶೆಟ್ಟಿ ಅಂದ್ರೆ ಕನ್ನಡ ರಾಪರ್.! ಗೊತ್ತಾ.?

(ಚಿತ್ರಕೃಪೆ: ಅನ್ ನೋನ್ ಟ್ರೋಲರ್ಸ್)

ಇದು ಸರಿನಾ.?

'ಬಿಗ್ ಬಾಸ್' ಗೆದ್ದಾಗ ಚಂದನ್ ಶೆಟ್ಟಿನ ಹೊಗಳಿ ಆಮೇಲೆ ಈ ತರಹ ಹಾಡು ಮಾಡಿರೋದು ಸರೀನಾ.?

(ಚಿತ್ರಕೃಪೆ: ಟ್ರೋಲ್ ದೇವ್ರು)

ಟಾರ್ಗೆಟ್ ಮಾಡಬೇಕಾ.?

ಟ್ಯಾಲೆಂಟ್ ತೋರಿಸೋಕೆ ಟಾರ್ಗೆಟ್ ಯಾಕೆ ಮಾಡಬೇಕು.?

(ಚಿತ್ರಕೃಪೆ: ಓತ್ಲ ನನ್ ಮಕ್ಳು)

English summary
Team All Ok gets trolled on social media.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X