ತೆಲುಗು ನಟ ಮೋಹನ್ ಬಾಬುಗೆ ಜೈಲು ಶಿಕ್ಷೆ.?

Recommended Video

ರೆಬೆಲ್ ಸ್ಟಾರ್ ಅಂಬರೀಷ್ ಕುಚಿಕು ಗೆಳೆಯನಿಗೆ ಜೈಲು ಶಿಕ್ಷೆ ಆಗಿದ್ಯಾ..? | FILMIBEAT KANNADA

ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ಮೋಹನ್ ಬಾಬು ಅವರಿಗೆ ಜೈಲು ಶಿಕ್ಷೆಯಾಗಿದೆ ಎಂಬ ಸುದ್ದಿ ಇಂದು ತೆಲುಗು ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. 2010ರ ಚೆಕ್ ಬೌನ್ಸ್ ಪ್ರಕರಣದಲ್ಲಿ ಮೋಹನ್ ಬಾಬುಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ ಎಂದು ಕೆಲವು ವೆಬ್ ಸೈಟ್ ವರದಿ ಮಾಡಿತ್ತು.

ಈ ಸುದ್ದಿ ಕೇಳಿ ಒಂದು ಕ್ಷಣ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಅಚ್ಚರಿ ಉಂಟಾಯಿತು. ನಂತರ ಈ ಬಗ್ಗೆ ಸ್ವತಃ ಮೋಹಬ್ ಬಾಬು ಅವರೇ ಟ್ವೀಟ್ ಮಾಡುವ ಮೂಲಕ ಸುಳ್ಳು ಸುದ್ದಿ ಸ್ಪಷ್ಟಪಡಿಸಿದರು.

''ನಾನು ಈಗಷ್ಟೇ ಕೆಲವು ಟಿವಿ ವಾಹಿನಿಗಳಲ್ಲಿ ಸುದ್ದಿ ನೋಡಿದೆ. ಅದು ಸುಳ್ಳು. ನಿಜಕ್ಕೂ ಬೇಸರ ಆಯಿತು. ನನ್ನ ಹೈದ್ರಾಬಾದ್ ಮನೆಯಲ್ಲಿ ಆರಾಗಿದ್ದೀನಿ'' ಎಂದು ಟ್ವೀಟ್ ಮಾಡಿದ್ದರು.

Telugu actor mohan babu responds on check bounce case

2009ರಲ್ಲಿ ತೆರೆಕಂಡಿದ್ದ ಸಲೀಂ ಚಿತ್ರದಲ್ಲಿ ಮೋಹನ್ ಬಾಬು ಮಗ ಮಂಚು ವಿಷ್ಣು ನಟಿಸಿದ್ದರು. ಈ ಚಿತ್ರವನ್ನ ವೈವಿಎಸ್ ಚೌಧರಿ ನಿರ್ದೇಶನ ಮಾಡಿದ್ದು, ಸ್ವತಃ ಮೋಹನ್ ಬಾಬು ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಚೌಧರಿಗೆ ಚೆಕ್ ನೀಡಲಾಗಿತ್ತು. ಆದ್ರೆ, ಅದು ಚೆಕ್ ಬೌನ್ಸ್ ಆಗಿದೆ ಎಂದು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಮೋಹನ್ ಬಾಬುಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ ಎಂಬ ಸುದ್ದಿ ಚರ್ಚೆಯಾಗಿತ್ತು. ಆದ್ರೆ, ಈ ಸುದ್ದಿಯನ್ನ ಮೋಹನ್ ಬಾಬು ಅಲ್ಲೆಗಳೆದಿದ್ದಾರೆ.

Telugu actor mohan babu responds on check bounce case

ಟಿಡಿಪಿ ಪಕ್ಷದಿಂದ ದೂರವಾಗಿದ್ದ ಮೋಹನ್ ಬಾಬು ಇತ್ತೀಚಿಗಷ್ಟೆ ಜಗನ್ಮೋಹನ್ ರೆಡ್ಡಿ ಅಧ್ಯಕ್ಷತೆಯ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.

More from Filmibeat

English summary
Telugu actor mohan babu responds on check bounce case. he clarified its completely false news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X