twitter
    For Quick Alerts
    ALLOW NOTIFICATIONS  
    For Daily Alerts

    ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತೆಲುಗು ಹಾಸ್ಯ ನಟ

    By Bharath Kumar
    |

    Recommended Video

    ಖ್ಯಾತ ಹಾಸ್ಯ ನಟ ವಿಜಯ್ ಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ | Filmibeat Kannada

    ತೆಲುಗು ಖ್ಯಾತ ಹಾಸ್ಯ ನಟ ವಿಜಯ್ ಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೈದರಾಬಾದಿನ ಯೂಸಫ್ ಗೂಡಾದಲ್ಲಿರುವ ವಿಜಯ್ ಸಾಯಿ ನಿವಾಸದಲ್ಲಿ ಇಂದು ಮುಂಜಾನೆ ನೇಣು ಬಿಗಿದುಕೊಂಡು ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ನಟ ವಿಜಯ್ ಸಾಯಿ ಅವರು ಸಾಲದಿಂದ ಬೇಸತ್ತಿದ್ದರು. ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Telugu actor Vijay Sai was found dead

    2001 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ವಿಜಯ್ ಸಾಯಿ 'ಅಮ್ಮಾಯಿಲು ಅಬ್ಬಾಯಿಲು' 'ಬೊಮ್ಮರಿಲ್ಲು', 'ಮಂತ್ರ', 'ನುವ್ವೇ ಕಾವಲಿ' ಅಂತಹ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದರು.

    ಆದ್ರೆ, ಇತ್ತೀಚೆಗೆ ಯಾವುದೇ ಸಿನಿಮಾದಲ್ಲು ಅವಕಾಶ ಸಿಗದೆ ಸಿನಿಮಾಗಳಿಂದ ದೂರ ಉಳಿದಿದ್ದರು. ಆದ್ರೆ, ಕೌಟುಂಬಿಕ ಸಮಸ್ಯೆ ಮತ್ತು ಆರ್ಥಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ವರದಿಯಾಗಿದೆ.

    English summary
    Telugu actor Vijay Sai was found dead at his residence in Jubilee Hills, Hyderabad. Local media reported that the actor killed himself as he was not getting work in films anymore.
    Monday, December 11, 2017, 15:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X